Women & Wealth : Henmakle Strongu Guru[kannada]
Women & Wealth : Henmakle Strongu Guru[kannada]

Women & Wealth : Henmakle Strongu Guru[kannada]

Wazza k

21 tracks
Business & Finance
Play

Description

ಹೆಣ್ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಹಣಕಾಸಿನ ವಿಚಾರದಲ್ಲೂ ಅವರಿಗೆ 'ಹೋಮ್ ಮಿನಿಸ್ಟರ್' ಪಟ್ಟ ಇದೆ‌. ಆದ್ರೆ ಕೆಲವರು ಮಾತ್ರ ಮನಿ ಮ್ಯಾನೇಜ್ಮೆಂಟಿಂದ ಮಾರು ದೂರ ಉಳಿದಿದ್ದಾರೆ. ಹಾಗಾದ್ರೆ ಹಣದ ಉಳಿಕೆ-ಗಳಿಕೆ-ಬಳಕೆ ಹೇಗೆ ಮಾಡೋದು? ಎಲ್ಲಿ ಇನ್ವೆಸ್ಟ್ ಮಾಡಿದ್ರೆ, ಏನು ಉಪಯೋಗ? ಇರೋ ದುಡ್ಡಲ್ಲೇ ಶ್ರೀಮಂತರಾಗೋದು ಹೇಗೆ? ಆಸ್ತಿಯ ರಕ್ಷಣೆ ಹಾಗೂ ಅದ್ರಿಂದ ಬದುಕಿನ ಮೇಲೆ ಬೀರುವ ಪರಿಣಾಮಗಳೇನು? ಈ ಎಲ್ಲದಕ್ಕೂ ಉತ್ತರ 'Women & Wealth: ಹೆಣ್ಮಕ್ಕಳೇ ಸ್ಟ್ರಾಂಗು ಗುರು' ಆಡಿಯೋಬುಕ್.

Uploader

Nova.Paths

Nova.Paths

Women & Wealth : Henmakle Strongu Guru[kannada] - Listen Free | WowFM