![SUDHA MURTY : Simplicity behind the Success[kannada]](https://pbcdn.aoneroom.com/image/2026/02/05/be42128cd377e068de57e561a1aa04ae.png)
SUDHA MURTY : Simplicity behind the Success[kannada]
ama_ghana_1
Description
ಸುಧಾ ಮೂರ್ತಿ! ಈ ಹೆಸರು ಕೇಳಿದರೆ ಸಾಕು, ಸಾಧನೆ ಮಾಡಬೇಕೆಂದರೆ ಇವರು ಮಾಡಿದಂತೆ ಮಾಡಬೇಕು, ಬದುಕಬೇಕಾದರೆ ಇವರು ತೋರಿಸಿದ ಸರಳ ಜೀವನದ ಮಾರ್ಗವನ್ನು ಅನುಸರಿಸಬೇಕು ಎಂದು ಹಲವರು ಬಯಸುತ್ತಾರೆ. TATA Motorsನ ಮೊದಲ ಮಹಿಳಾ ಎಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಮ್ಮ ಸುಧಾ ಮೂರ್ತಿ, Infosys ಕಟ್ಟಲು ನಾರಾಯಣ ಮೂರ್ತಿ ಅವರ ಬೆನ್ನಿಗೆ ನಿಂತು ತಮ್ಮದೇ ಆದ ಗುರುತನ್ನು ಮಾಡಿಕೊಂಡರು. ಆದರೆ, ಅವರ ಸಾಧನೆ ಇಷ್ಟಕ್ಕೇ ಸೀಮಿತವಾಗಿಲ್ಲ. ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು, 3,000ಕ್ಕೂ ಹೆಚ್ಚು ಹೆಣ್ಣುಮಕ್ಕಳನ್ನು ದೇವದಾಸಿ ಪದ್ಧತಿಯೊಳಗಿಂದ ಮುಕ್ತಗೊಳಿಸಿದ ಕಥೆ ನಿಜಕ್ಕೂ ರೋಚಕವಾಗಿದೆ. ಹಾಗಾದರೆ ಸುಧಾ ಮೂರ್ತಿ ಅವರ ಈ ಅದ್ಭುತ ವ್ಯಕ್ತಿತ್ವದ ಹಿಂದಿನ ಕಥೆಯೇನು? ಸಮಾಜಕ್ಕೆ ಅವರು ನೀಡಿರುವ ಅಮೂಲ್ಯ ಸಂದೇಶಗಳೇನು? ತಿಳಿಯಲು ಕೇಳಿ 'SUDHA MURTY: Simplicity Behind the Success' ಆಡಿಯೋಬುಕ್, ಕೇವಲ KuKuFMನಲ್ಲಿ!
Uploader
Related Works
Episodes (10)
Sadhanegala moorthy 'Sudha Murty'.!
Sudha Murty avra baalya.!
Sambandhagala bagge salahe.!
Social Media vs Real life.!
Athyutthama poshakaragirodu hege.?
Thaayiya javabdaari hecchu.!
Sarala vyakthithva hindina spoorthy.!
Happy life ge Sudha Murty tips.!
Samaanathege aadyathe needi.!
Samajasevege sada midiyuva hrudaya.!