![Philosophy of Happiness[kannada]](https://pbcdn.aoneroom.com/image/2026/02/03/7d7fd6f9cb572788555167b8a3d6291d.png)
Philosophy of Happiness[kannada]
BOKOSSA MABICKA
19 tracks
Description
ಜೀವನದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿರೋದು ಏನು.? ಹಣ? ಆಸ್ತಿ? ಅಧಿಕಾರ? ಪ್ರೀತಿ? ಊಹೂಂ.. ಇದ್ಯಾವುದೂ ಅಲ್ಲಾ.! ಇದೆಲ್ಲದಕ್ಕಿಂತ ತುಂಬಾ ಮುಖ್ಯವಾಗಿರೋದು ‘ಸಂತೋಷ’.! ಬದುಕಿನ ಯಾವುದೇ ಘಟ್ಟದಲ್ಲಿರ್ಲಿ ನಾವು ಖುಷಿಯಾಗಿರೋದು ತುಂಬಾ ಇಂಪಾರ್ಟೆಂಟ್. ಆದ್ರೆ ಕಷ್ಟದ ಸಂದರ್ಭಗಳಲ್ಲೂ ನಾವು ಹ್ಯಾಪಿಯಾಗಿರೋದಕ್ಕೆ ಸಾಧ್ಯನಾ.? ಹೇಗೆ ಎಲ್ಲವನ್ನೂ ಸಹಿಸಿಕೊಂಡು ಸಮಾಧಾನವಾಗಿರೋದು.? ಇದರ ಬಗ್ಗೆ ಖ್ಯಾತ ತತ್ವಶಾಸ್ತ್ರಜ್ಞರು ಹೇಳೋದೇನು.? ಕೇಳಿ ‘ಫಿಲಾಸಫಿ ಆಫ್ ಹ್ಯಾಪಿನೆಸ್’ ಆಡಿಯೋಬುಕ್.!
Uploader
Related Works
Episodes (19)
1
Jeevanadalli enu mukhya.?
2
Buddhana Philosophy.!
3
Olle jeevanakke olleyavaragirodu.!
4
Simple vicharagalalli Santhosha.!
5
Kashtaddalu samadhanavagirodu.!
6
Santhoshakkagi olle aayke.!
7
Saralavada jeevanadalli Santhosha.!
8
Nimmade arthadalli Santhosha.!
9
Santhoshavagirodu ondu Science.!
10
Nimma toothpaste nalli uppidiya.?