MAYURA : Kannadada Ranavikramana Kathe.![kannada]
MAYURA : Kannadada Ranavikramana Kathe.![kannada]

MAYURA : Kannadada Ranavikramana Kathe.![kannada]

Standardzeezee

13 tracks
History
Play

Description

ನಾವು ಕನ್ನಡಿಗರು ವಿಶಾಲ ಹೃದಯದವರು‌. ಆದ್ರೆ ನಮ್ಮ ನಾಡು-ನುಡಿ, ಸ್ವಾಭಿಮಾನದ ವಿಚಾರಕ್ಕೆ ಬಂದ್ರೆ, ಎಂದಿಗೂ ಸುಮ್ಮನಿದ್ದ ಇತಿಹಾಸವೇ ಇಲ್ಲ. ಇದಕ್ಕೆ ಒಂದು ಅದ್ಭುತ ಉದಾಹರಣೆಯೆಂದ್ರೆ ಕನ್ನಡದ ಮೊದಲ ದೊರೆ, ಕದಂಬ ವಂಶದ ಸಂಸ್ಥಾಪಕ, ಬನವಾಸಿಯ ರಣಧೀರ ಮಯೂರ ವರ್ಮ. ಹಾಗಾದ್ರೆ ಮಯೂರ ವರ್ಮ ಕನ್ನಡದ ಮೊದಲ ರಾಜವಂಶವನ್ನು ಸ್ಥಾಪಿಸಿದ್ದು ಹೇಗೆ.? ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಂಡ ಪರಿ ಹೇಗಿತ್ತು.? ಬುಡಕಟ್ಟಿನ ಜನರನ್ನ ಸೈನಿಕರನ್ನಾಗಿ ರೂಪುಗೊಳಿಸಿದ್ದು ಹೇಗೆ.? ಈ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ಒಬ್ಬ ಸಾಮಾನ್ಯ ವ್ಯಕ್ತಿ ಮಹಾಶೂರನಾದ ಕಥೆ. ಪ್ರತಿಯೊಬ್ಬ ಕನ್ನಡಿಗನೂ ಕೇಳಲೇಬೇಕಾದ ಜೀವನಗಾಥೆ. ಕೇಳಿ 'ಮಯೂರ : ಕನ್ನಡದ ರಣವಿಕ್ರಮನ ಕಥೆ..!' ಆಡಿಯೋಬುಕ್. ನಿಮ್ಮ ಕುಕು ಎಫ್ ಎಂ‌ನಲ್ಲಿ.!

Uploader

EthanVale

EthanVale

MAYURA : Kannadada Ranavikramana Kathe.![kannada] - Listen Free | WowFM