![How to Multiply your Savings?[kannada]](https://pbcdn.aoneroom.com/image/2026/02/05/c12af31ed0fe37b02d4fe832459e58b5.png)
How to Multiply your Savings?[kannada]
peggie love
9 tracks
Description
ಚೆನ್ನಾಗಿ ಜೀವನವನ್ನು ನಡೆಸಬೇಕು, ಬೇಕಾದ ಎಲ್ಲವನ್ನೂ ತಗೊಳ್ಳಬೇಕು, ಮಕ್ಕಳಿಗೂ ಮೊಮ್ಮಕ್ಕಳಿಗೂ ಬೇಕಾದಷ್ಟು ಆಸ್ತಿ ಮಾಡಬೇಕು... ಇದಕ್ಕಾಗಿದ್ದು ಹಣವೇ! ಆದರೆ ಇರುತ್ತಿರುವ ಆದಾಯದಲ್ಲಿ ಖರ್ಚು ಕತ್ತರಿಸಿ, ನಾಲ್ಕು ಕಾಸು ಉಳಿಸುವುದೂ ಹೆಚ್ಚಾಗಿದೆ ಅನ್ನಿಸುತ್ತಿದೆಯಾ? ಟೆನ್ಷನ್ ಬೇಡ! ಆ ನಾಲ್ಕು ಕಾಸನ್ನು ಎಲ್ಲಿ ಮತ್ತು ಹೇಗೆ ಬಳಸಿದರೆ 'ಆರ್ಕಾಸಾಗುತ್ತೆ' ಅಂದ್ರೆ ಡಬಲ್ ಆಗುತ್ತೆ ಅನ್ನೋದನ್ನ ನಾವು ಹೇಳುತ್ತೇವೆ. ಕೇಳಿ KuKuFMನಲ್ಲಿ ಲಭ್ಯವಿರುವ 'ಹೌ ಟು ಮಲ್ಟಿಪ್ಲೈ ಯೋರ್ ಸೇವಿಂಗ್ಸ್' ಆಡಿಯೋಬುಕ್.
Uploader
Related Works
Episodes (9)
1
Ulisida hanavannu double madodege?
2
RD vs FD yavdu best?
3
Anche Ilakhe ennuva apadbandava!
4
Samrudhi tarutte ee Scheme!
5
Ee insurance badukiravagle help aguthe!
6
Investment inda regular Income..!
7
PPF ninda sigutthe laksha labha!
8
Idu Savings Bond...
9
Mutual Funds kuda ollede!