DROUPADI MURMU: The President of India[kannada]
DROUPADI MURMU: The President of India[kannada]

DROUPADI MURMU: The President of India[kannada]

franchou

12 tracks
Biographies & Memoirs
Play

Description

ದ್ರೌಪದಿ ಮುರ್ಮು! ಇಂದು ಈ ಹೆಸರನ್ನು ಕೇಳಿದರೆ, ಈ ದೇಶವೇ ಎದ್ದು ನಮಸ್ಕಾರ ಮಾಡುತ್ತದೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಹೆಣ್ಣುಮಗಳಾದ ಅವರು ಇಂದು 'ಭಾರತದ ಪ್ರಥಮ ಪ್ರಜೆ' ಆಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಹಾಗಾದರೆ, ಅವರು ರಾಜಕೀಯಕ್ಕೆ ಬಂದದ್ದು ಹೇಗೆ? ಈ ಹಾದಿಯಲ್ಲಿ ದ್ರೌಪದಿ ಅವರನ್ನು ಕಾದಿದ್ದ ದುರಂತಗಳ ಸಾಲು ಎಷ್ಟು ಗಂಭೀರವಾಗಿತ್ತು? ಇಲ್ಲಿದೆ ಪ್ರತಿಯೊಬ್ಬರು ಕೇಳಬೇಕಾದ ಅದ್ಭುತ ಆಡಿಯೋ ಬುಕ್ 'ದ್ರೌಪದಿ ಮರ್ಮು: The President of India'. ಕೇಳಿ ಕೇವಲ KUKU FMನಲ್ಲಿ.

Uploader

EthanVale

EthanVale

DROUPADI MURMU: The President of India[kannada] - Listen Free | WowFM