Billionaire Husband : Season 2[kannada]
Billionaire Husband : Season 2[kannada]

Billionaire Husband : Season 2[kannada]

『1v4』SANAD

7 tracks
Modern Romance
Play

Description

ವಿರಾಟ್ ಒಬ್ಬ ಬಿಲಿಯನೇರ್! ಅನು ಶ್ರೀಮಂತರನ್ನ ದ್ವೇಷಿಸೋ ಹುಡುಗಿ! ವಿರಾಟ್ ಒಬ್ಬ ಸಾಮಾನ್ಯ ವ್ಯಕ್ತಿ ಅಂತಾ, ಅನು ಪ್ರೀತಿಸಿ ಮದುವೆಯಾಗಿ ಆಗಿದೆ. ಆದ್ರೆ ಈಗ ವಿರಾಟ್ ಬದುಕಿನ ಸೀಕ್ರೆಟ್ಸ್ ಒಂದೊಂದೇ ಹೊರ ಬರ್ತಿದೆ. ಹಾಗಾದ್ರೆ ವಿರಾಟ್ ತನ್ನ ಪ್ರೀತಿಯನ್ನ ಉಳಿಸಿಕೊಳ್ತಾನಾ? ತಿಳಿಯೋಕೆ ಕೇಳಿ 'ಬಿಲಿಯನೇರ್ ಹಸ್ಬೆಂಡ್ Season 2'

Uploader

RachelStar

RachelStar

Billionaire Husband : Season 2[kannada] - Listen Free | WowFM