Biggest Kidney Scandal[kannada]
Biggest Kidney Scandal[kannada]

Biggest Kidney Scandal[kannada]

Megha_p1

20 tracks
Detective & Crime
Play

Description

ಡಾಕ್ಟರ್ಸ್‌ಗಳನ್ನ ದೇವರ ಜೊತೆ ಹೋಲಿಸೋ ಭಾರತ ದೇಶದಲ್ಲಿ "ವೈದ್ಯೋ ನಾರಾಯಣಿ ಹರಿ" ಅನ್ನೋದು ಪುರಾತನ ಕಾಲದಿಂದಲೂ ರೂಢಿಗತವಾಗಿದೆ. ಆದ್ರೆ, 2008ರಲ್ಲಿ ದೇಶವನ್ನೇ ಬೆಚ್ಚಿಬೀಳಿಸುವಂತ ಭಾರೀ ಪ್ರಮಾಣದ ಕಿಡ್ನಿ ಹಗರಣವು ಬೆಳಕಿಗೆ ಬಂದಾಗ, ನಮ್ಮನ್ನ ನಾವೇ ಪ್ರಶ್ನೆ ಮಾಡಿಕೊಳ್ಳುವಂತ ಸನ್ನಿವೇಶ ಎದುರಾಗಿತ್ತು. ಈ ಅಮಾನವೀಯ ಹಗರಣದಲ್ಲಿ ನೂರಾರು ಬಡ ಕಾರ್ಮಿಕರನ್ನ ಪುಸಲಾಯಿಸಿ, ಅವರ ಕಿಡ್ನಿಗಳನ್ನ ಒತ್ತಾಯಪೂರ್ವಕವಾಗಿ ಅಥವಾ ಮೋಸದಿಂದ ತೆಗೆದುಕೊಂಡು ಅವುಗಳನ್ನ ಭಾರೀ ಮೊತ್ತಕ್ಕೆ ಶ್ರೀಮಂತರಿಗೆ ಮಾರಾಟ ಮಾಡಲಾಗ್ತಿತ್ತು. ಹರಿಯಾಣ ರಾಜ್ಯದ ಗುರುಗ್ರಾಮ್‌ದಲ್ಲಿ ನಡೆಸಿದ್ದ ದೇಶದ ಬಹುದೊಡ್ಡ ಕಿಡ್ನಿ ಸ್ಕ್ಯಾಮ್‌ನ ಹಿಂದಿದ್ದ ಆ ವ್ಯಕ್ತಿ ಯಾರು? ಈ ಸ್ಕ್ಯಾಮ್‌ನಲ್ಲಿ ಭಾಗಿಯಾಗಿದ್ದ ಕಾಣದ ಕೈಗಳು ಯಾರದ್ದು? ಅನ್ನೋದ್ರ ಕುರಿತಾದ ರೋಚಕ ಆಡಿಯೋಬುಕ್‌ "Biggest Kidney Scam" ಕೇಳಿ ನಿಮ್ಮ KUKU FMನಲ್ಲಿ.

Uploader

Leah.Shore

Leah.Shore

Biggest Kidney Scandal[kannada] - Listen Free | WowFM