Roadtrip combo specials -  ತಾಳ್ಮೆಯ  ಬಗ್ಗೆ ಎರಡು ಕತೆಗಳು
Roadtrip combo specials -  ತಾಳ್ಮೆಯ  ಬಗ್ಗೆ ಎರಡು ಕತೆಗಳು

Roadtrip combo specials - ತಾಳ್ಮೆಯ ಬಗ್ಗೆ ಎರಡು ಕತೆಗಳು

Misha ✨

9 min
Parents' Classroom
چلائیں

تفصیل

"ತಾಳಿದವನು ಬಾಳಿಯಾನು " ಅನ್ನೋ ಗಾದೆ ಕೇಳಿರಬೇಕಲ್ಲ .  ಅವಸರ ಮಾಡಿದ್ರೆ ಕೆಲಸ ಹಾಳಾಗುತ್ತೆ ಅನ್ನೋದನ್ನ ಹೇಳೋ ಎರಡು ಕತೆಗಳ ಬೋನಸ್ ಕಂತು ನಮ್ಮ ಕತೆಗಳ ಸಂಗ್ರಹದಿಂದ .

ಮೊದಲನೇ ಕತೆ "ಬಾಯಿಬಡುಕ  ಆಮೆ ಮತ್ತು ಬಾತುಕೋಳಿಯ ಕತೆ " ಯಲ್ಲಿ , ನೀರಿಲ್ಲದೆ ಬಳಲಿದ್ದ ಆಮೆ, ಕಷ್ಟದ ಸಮಯದಲ್ಲೂ ತನ್ನ ಬಾಯಿ ಬಡುಕ ತನವನ್ನ ತೋರಿಸಿದ ಪರಿಣಾಮ ಏನಾಯ್ತು ಅನ್ನೋದನ್ನು  ಕೇಳೋಣ .

ಎರಡನೇ ಕತೆ " ಚಿನ್ನದ ಮೊಟ್ಟೆಯಿಡುವ ಬಾತುಕೋಳಿ " ಯಲ್ಲಿ , ದಿನಕ್ಕೊಂದು ಚಿನ್ನದ ಮೊಟ್ಟೆ ಇಡುತ್ತಿದ್ದ ಬಾತುಕೋಳಿಯನ್ನು ಇನ್ನೂ ಜಾಸ್ತಿ ಮೊಟ್ಟೆ ಪಡೆಯೋ ದುರಾಸೆಯಿಂದ ಬಾತುಕೋಳಿಯನ್ನೇ ಕಳೆದುಕೊಂಡ ರೈತನೊಬ್ಬನ ಕತೆ ಕೇಳೋಣ .

ಎಂದಿನ ಹಾಗೆ , ನಿಮ್ಮ ಅಭಿಪ್ರಾಯಗಳನ್ನ kelirondu@gmail.com ಗೆ ಕಳಿಸಿ.

اپ لوڈر

FionaLake

FionaLake

Roadtrip combo specials - ತಾಳ್ಮೆಯ ಬಗ್ಗೆ ಎರಡು ಕತೆಗಳು - Listen Free | WowFM