![No. 1 Aliya: Season 02[kannada]](https://pbcdn.aoneroom.com/image/2026/02/03/186ee8753e6a9ea7caf89968c21ef6a6.png)
No. 1 Aliya: Season 02[kannada]
🐍redouan jobrane🐍
تفصیل
ಸಾಮಾನ್ಯ ಬಡಕುಟುಂಬದಲ್ಲಿ ಬೆಳೆದು ವಿಧಿಯಾಟದಿಂದ ಜಿಂದಾಲ್ ಕುಟುಂಬದ ಅಳಿಯನಾಗಿದ್ದ ಅಜಯ್‌ನ ಕಥೆ ಮುಂದುವರೆಯುತ್ತೆ. ಅಜಯ್ ದೇಹದಲ್ಲಿ ಈಗಾಗಲೇ ಸತ್ತುಹೋಗಿದ್ದ ರೋಹನ್ ಎಂಬುವವನ ಆತ್ಮ ಸೇರಿಕೊಂಡಿದ್ದು, ಅದರಿಂದ ಅಜಯ್‌ಗೆ ಸೂಪರ್ ಪವರ್‌ಗಳು ಪ್ರಾಪ್ತಿಯಾಗಿವೆ. ತನ್ನನ್ನು ಹೊಸಕಿಹಾಕಲು ಜಿಂದಾಲ್ ಕುಟುಂಬ ಮಾಡೋ ಎಲ್ಲ ಕುತಂತ್ರಗಳನ್ನ ನಿರಾಯಾಸವಾಗಿ ಎದುರಿಸೋ ಅಜಯ್‌ಗೆ ಈಗ ಹೊಸ ಸಂಕಷ್ಟಗಳು ಎದುರಾಗಿವೆ. ಅಜಯ್ ದೇಹದಲ್ಲಿ ಸೇರಿಕೊಂಡಿದ್ದ ರೋಹನ್‌ನ ಆತ್ಮ ಸದ್ಯ ಅಜಯ್‌ನಿಂದ ದೂರವಾಗಿದೆ. ಅಜಯ್ ಜೀವನದಲ್ಲಿ ಬಂದಿರೋ ಜಾಹ್ನವಿ ಅಜಯ್ ಹೋರಾಟಕ್ಕೆ ಪೂರಕವಾಗ್ತಾಳಾ? ಅಜಯ್‌ನ ಏಕಾಂಗಿ ಹೋರಾಟಕ್ಕೆ ರೋಹನ್‌ನ ಆತ್ಮ ಮತ್ತೆ ಸಾಥ್ ನೀಡುತ್ತಾ? ಕ್ಷಣ-ಕ್ಷಣಕ್ಕೂ ಮೈನವೀರೇಳಿಸೋ ಥ್ರಿಲ್ಲರ್ ಅಧ್ಯಾಯದ ಸೆಕೆಂಡ್ ಸೀಸನ್ - ನಂ. 1 ಅಳಿಯ: ಸೀಸನ್ 02 ಕೇಳಿ ನಿಮ್ಮ KUKU FMನಲ್ಲಿ.
اپ لوڈر
متعلقہ کام
اقساط (21)
S02: Introduction
S02: Epi 01. Modala Ratri
S02: Epi 02. Swabhava
S02: Epi 03. Aatmada Bale
S02: Epi 04. Aaspatre
S02: Epi 05. Punarjanma!
S02: Epi 06. Prakriti Mattu Preeti
S02: Epi 07. Biruku
S02: Epi 08. Kanasu
S02: Epi 09. Nirdhara