![MARADONA[kannada]](https://pbcdn.aoneroom.com/image/2026/02/05/5daf43c7bbfc7d5dd57282afb650a127.png)
MARADONA[kannada]
Hajer _💜
8 tracks
Biographies & Memoirs
تفصیل
ಮೆರಡೋನ.! ಈ ಒಂದು ಹೆಸರು ಸಾಕು ಫುಟ್ಬಾಲ್ ಅಭಿಮಾನಿಗಳ ಗಮನ ಸೆಳೆಯೋದಕ್ಕೆ. ಕ್ರೀಡೆಯಷ್ಟೇ ಅಲ್ಲದೆ ವಿವಾದಗಳಿಂದಲೂ ಸದ್ದು ಮಡಿದ ಹೆಸರಿದು. ಅದ್ರಲ್ಲೂ ಇವ್ರನ್ನ 'ಹ್ಯಾಂಡ್ ಓಫ್ ಗಾಡ್' ಅಂತ ಕರೆಯೋದ್ರ ಹಿಂದಿರೋ ಕಥೆ ಇಡಿಯಲ್ಲ ಅದು ರೋಮಾಂಚಕ. ಸಾವಲ್ಲೂ ಕಾಂಟ್ರವರ್ಸಿ ಅನ್ನೋದು ಇವ್ರನ್ನ ಬಿಡ್ಲಿಲ್ಲ. ಅವ್ರ ನಂಬರ್ '10' ಜೆರ್ಸಿಗಿದ್ದ ಪವರ್ ಎಂಥದ್ದು.? ಇಲ್ಲಿದೆ ನಿಮ್ಮೆಲ್ಲರನ್ನು ಕಾಡುವ ಆಟಗಾರ 'ಮೆರಡೋನ' ಅವ್ರ ಆಡಿಯೋಬೂಕ್. ಕೇಳಿ ಕುಕು FM ಕನ್ನಡದಲ್ಲಿ.
اپ لوڈر
متعلقہ کام
اقساط (8)
1
Football Hero Maradona.!
2
Ball kollodakku hana irlilla.!
3
Kolageri to Koti Sadhane.!
4
Fan's Forever Favorite Maradona.!
5
Hand of GOD.!
6
Controversy King.!
7
Maradona saavige kaarana yaru.?
8
'10' anno magical number.!