EPFO Employees' Provident Fund Organisation : A Complete Guide[kannada]
EPFO Employees' Provident Fund Organisation : A Complete Guide[kannada]

EPFO Employees' Provident Fund Organisation : A Complete Guide[kannada]

Tik Toker

13 tracks
Business & Finance
چلائیں

تفصیل

ಸೇವಿಂಗ್ಸ್ ಅನ್ನೋದು ಎಲ್ಲರಿಗೂ ಮುಖ್ಯ! ನಾವು ಕಷ್ಟಪಟ್ಟು ಹಣವನ್ನ ಸಂಪಾದನೆ ಮಾಡುತ್ತೇವೆ, ಆದರೆ ಉಳಿಸೋದು ತುಂಬಾ ಕಮ್ಮಿ. ಹಾಗಾದರೆ ನಾವು ಕೆಲಸ ಬಿಟ್ಟಾಗ ಏನು ಮಾಡಬೇಕು? ರಿಟೈರ್ ಆದಾಗ ಏನು ಮಾಡಬೇಕು? ಕಷ್ಟ ಬಂದಾಗ ಹಣಕ್ಕಾಗಿ ಎಲ್ಲಿಗೆ ಹೋಗಬೇಕು? ಇದಕ್ಕಾಗಿಯೇ ಇರುವುದೇ 'EPFO Employees' Provident Fund Organisation!' ಹಾಗಾದರೆ, PF ಅಂದ್ರೆ ಏನು? PF ಖಾತೆ ತೆರೆಯುವುದು ಹೇಗೆ? UAN ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪ್ರತಿಯೊಬ್ಬರೂ ಕೇಳಬೇಕಾದ ಆಡಿಯೋ ಬುಕ್ 'EPFO Employees' Provident Fund Organisation: A Complete Guide'. ಕೇಳಿ, ಸೇವಿಂಗ್ಸ್ ಬಗ್ಗೆ ಚಿಂತೆ ಬಿಡಿ!

اپ لوڈر

Aria.Cloud

Aria.Cloud

EPFO Employees' Provident Fund Organisation : A Complete Guide[kannada] - Listen Free | WowFM