ವಿಶೇಷ ಕಾರ್ಯಕ್ರಮ - ಮಕ್ಕಳಿಂದ ಮಕ್ಕಳಿಗಾಗಿ
ವಿಶೇಷ ಕಾರ್ಯಕ್ರಮ - ಮಕ್ಕಳಿಂದ ಮಕ್ಕಳಿಗಾಗಿ

ವಿಶೇಷ ಕಾರ್ಯಕ್ರಮ - ಮಕ್ಕಳಿಂದ ಮಕ್ಕಳಿಗಾಗಿ

Misha ✨

11 min
Parents' Classroom
Play

Description

"ಅನ್ಯ ದೇಶದ ಜನಪದ ಕಥೆಗಳು " ಸರಣಿಯ ಕೊನೆಯ ಕಂತಿನಲ್ಲಿ , ಕೆಲವು ಪುಟಾಣಿ ಕೇಳುಗರು ತಮಗಿಷ್ಟವಾದ ಕತೆಗಳನ್ನು ತಮ್ಮ ಧ್ವನಿಯಲ್ಲೇ ರಿಕಾರ್ಡ್ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ .  ಕಥಾವರ್ಣನೆಯ  ಸಹಜತೆಯನ್ನ ಹಾಗೆ ಉಳಿಸಿಕೊಳ್ಳುವುದಕ್ಕಾಗಿ ಯಾವುದೇ ಎಡಿಟಿಂಗ್ ಮಾಡದೆ ಹಾಗೆ ಪ್ರಸ್ತುತಪಡಿಸುತ್ತಿದ್ದೇವೆ .

ನೀವೂ ಕೇಳಿ, ನಿಮ್ಮ ಮಕ್ಕಳಿಗೂ ಕೇಳಿಸಿ , ಇದರಿಂದ ಸ್ಫೂರ್ತಿ ಪಡೆದು ಅವರೂ ಕತೆ ಹೇಳಿದರೆ , ರಿಕಾರ್ಡ್ ಮಾಡಿ ನಮಗೆ ಕಳಿಸಿ . ಅದಕ್ಕಿಂತ ಉತ್ತಮ ಫೀಡ್ಬ್ಯಾಕ್ ಮತ್ತೊಂದಿಲ್ಲ . !!

ಕತೆ ಹೇಳಿರುವ ಪುಟಾಣಿಗಳು :

೧. ರೋಹನ್ - 7 ವರ್ಷ

೨. ತೇಜಸ್  - 3 ವರ್ಷ

೩. ವಿಸ್ಮಯ್  - 4 ವರ್ಷ

೪. ದ್ರವೀಣಾ - 11 ವರ್ಷ

Uploader

FionaLake

FionaLake

ವಿಶೇಷ ಕಾರ್ಯಕ್ರಮ - ಮಕ್ಕಳಿಂದ ಮಕ್ಕಳಿಗಾಗಿ - Listen Free | WowFM