ಸಮುದ್ರದ ನೀರು ಉಪ್ಪೇಕೆ  ? ( A folk tale from Norway )
ಸಮುದ್ರದ ನೀರು ಉಪ್ಪೇಕೆ  ? ( A folk tale from Norway )

ಸಮುದ್ರದ ನೀರು ಉಪ್ಪೇಕೆ ? ( A folk tale from Norway )

Misha ✨

10 min
Parents' Classroom
Play

Description

<p>ಅಣ್ಣ ತಮ್ಮಂದಿರು , ಮಾಯಾ ಪಾತ್ರೆ , ಸಮುದ್ರ ಇವೆಲ್ಲವನ್ನೂ ಒಳಗೊಂದು ನಿರೂಪಿಸಿದಂತ ಈ ಜನಪದ ಕತೆ , ಅತಿಯಾಸೆಯ ಅಡ್ಡ ಪರಿಣಾಮಗಳನ್ನು ತಿಳಿಸುವ ಈ ಕತೆ ಪ್ರಪಂಚದ ಬಹಳ ದೇಶಗಳಲ್ಲಿ ಮಕ್ಕಳ ಅಚ್ಚು ಮೆಚ್ಚು ಅನ್ನಿಸಿಕೊಂಡಿದೆ .  ಯೂರೋಪಿನ ಬಹಳಷ್ಟು ದೇಶಗಳಲ್ಲಿ ಜನಪ್ರಿಯ ಆಗಿರೋ ಈ ಕತೆಯ ಆವೃತ್ತಿಯನ್ನು ನಾರ್ವೆ ದೇಶದಿಂದ ಆಯ್ದುಕೊಂಡಿದ್ದೇವೆ . </p> <p> </p> <p><img src="https://assets.libsyn.com/secure/show/127732/samudra_neeru_line.jpg" alt="" width="1200" height="720"></p>

Uploader

FionaLake

FionaLake

ಸಮುದ್ರದ ನೀರು ಉಪ್ಪೇಕೆ ? ( A folk tale from Norway ) - Listen Free | WowFM