ಶಿವರಾತ್ರಿ ಹೇಗೆ  ಆಚರಣೆಗೆ  ಬಂತು  ?
ಶಿವರಾತ್ರಿ ಹೇಗೆ  ಆಚರಣೆಗೆ  ಬಂತು  ?

ಶಿವರಾತ್ರಿ ಹೇಗೆ ಆಚರಣೆಗೆ ಬಂತು ?

Misha ✨

5 min
Parents' Classroom
Play

Description

<p>ಕೇಳುಗರಿಗೆ ಮಹಾ ಶಿವರಾತ್ರಿಯ ಶುಭಾಶಯಗಳು .  ಶಿವರಾತ್ರಿ ಅಂದ್ರೆ ರಾತ್ರಿ ಇಡೀ ಜಾಗರಣೆಗೆ ಹೆಸರುವಾಸಿ ಅಲ್ವೇ ?  ಜಾಗರಣೆ ಯಾಕೆ ಮಾಡ್ತಾರೆ ಅನ್ನೋದರ  ಬಗ್ಗೆ ಹಲವು - ವೈಜ್ಞಾನಿಕ , ಪೌರಾಣಿಕ - ಕಥೆಗಳಿವೆ.  ಆ ಕತೆಗಳಲ್ಲಿ  ಒಂದನ್ನು ಇಲ್ಲಿ ಆಯ್ದು ಕೊಂಡಿದ್ದೇವೆ .  </p> <p>ಕಥೆ ಹೇಗನ್ನಿಸ್ತು ಅಂತ ನಮಗೆ ಖಂಡಿತ ತಿಳಿಸಿ ಆಯ್ತಾ ? </p> <p>Background Music credit : B. Sivaramakrishna Rao & Veeramani Kannan - Lingashtakam (Track 02) Shiva Meditation </p> <p> </p>

Uploader

FionaLake

FionaLake

ಶಿವರಾತ್ರಿ ಹೇಗೆ ಆಚರಣೆಗೆ ಬಂತು ? - Listen Free | WowFM