Ep68 - ಮೊಸಳೆ ಮತ್ತು  ಮಂಗ್ಯಾನ ಕತಿ
Ep68 - ಮೊಸಳೆ ಮತ್ತು  ಮಂಗ್ಯಾನ ಕತಿ

Ep68 - ಮೊಸಳೆ ಮತ್ತು ಮಂಗ್ಯಾನ ಕತಿ

Misha ✨

9 min
Parents' Classroom
Play

Description

<p>ಕನ್ನಡದಾಗ ಭಾಳ  ಉಪ  ಭಾಷಾ  ಇದ್ರೂ  ನಮ್ಮ  ಉತ್ತರ  ಕರ್ನಾಟಕ  ಭಾಷಾದಾಗ ಕಥೆ  ಕೇಳೋ  ಮಜಾನ ಬ್ಯಾರೆ  .  ಅದಕ್ಕಾ ಈ ಸಲದ  ಕತಿ  ಉತ್ತರ ಕರ್ನಾಟಕ ಭಾಷಾದಾಗ  ಹೇಳಿ  ಬಿಟ್ಟೇವಿ . ಕತಿ  ಕೇಳ್ರಿ ,  ಮತ್ತ ನಿಮ್ಮ  ಗೆಳೆಯಂದ್ರಿರಿಗೂ  ಹೇಳ್ರಿ .  ಹಂಗ  ನಿಮಗ ಇನ್ನಷ್ಟು ಉತ್ತರ  ಕರ್ನಾಟಕದ ಕತಿಗಳು  ಕೇಳ್ಬೇಕು  ಅನಸಿದ್ರ , ಯಾವ್ ಕತಿ ಬೇಕು  ಅಂತ  ಬರೆದು ಕಳಿಸ್ರಿ .</p> <p> ಇದು ನಮ್ಮ  ಹೊಸ ಪ್ರಯತ್ನ ,ನಿಮ್ಮ ಅನಿಸಿಕೆಗಳಿಂದ ನಮಗೆ  ಈ ತರಹದ ಹೊಸ ಪ್ರಯತ್ನ ಗಳನ್ನ ಮಾಡಲು ಸ್ಪೂರ್ತಿ ಸಿಗುತ್ತದೆ .</p> <p> </p> <p><img src="https://assets.libsyn.com/secure/show/127732/kelirondu_mosale_mattu_manga1BW.jpg" alt="" width="1200" height="720"></p>

Uploader

FionaLake

FionaLake

Ep68 - ಮೊಸಳೆ ಮತ್ತು ಮಂಗ್ಯಾನ ಕತಿ - Listen Free | WowFM