Ep61 - ದಸರಾ  ವಿಶೇಷ - ನವರಾತ್ರಿಯ ಕಥೆಗಳು
Ep61 - ದಸರಾ  ವಿಶೇಷ - ನವರಾತ್ರಿಯ ಕಥೆಗಳು

Ep61 - ದಸರಾ ವಿಶೇಷ - ನವರಾತ್ರಿಯ ಕಥೆಗಳು

Misha ✨

7 min
Parents' Classroom
Play

Description

ನವರಾತ್ರಿ , ದಸರಾ ಅಂದ ಕೂಡಲೇ ಕನ್ನಡಿಗರಿಗೆ ನೆನಪಾಗುವುದು  ಮೈಸೂರು ದಸರಾ ಹಾಗೂ  ಅಂಬಾರಿ ಹೊತ್ತ ಆನೆ . ಶಿಷ್ಟರ ದೂಷಣೆ ಮಾಡುವ ದುಷ್ಟರಿಗೆ  ಶಿಕ್ಷೆ ತಪ್ಪಿದ್ದಲ್ಲ  ಅನ್ನುವ ಸಂದೇಶ  ಸಾರುವ ನವರಾತ್ರಿಗೆ ಪುರಾಣದಲ್ಲಿ  ಬಹಳಷ್ಟು ಉಪಕಥೆಗಳಿವೆ .

ಅವುಗಳಲ್ಲಿ ರಾಮಾಯಣ , ಮಹಾಭಾರತಗಳಿಂದ  ಆಯ್ದ  ಮೂರು ಜನಪ್ರಿಯ ಕಥೆಗಳನ್ನು ಈ ವಾರ ಕೇಳೋಣ  .

Picture Credit: https://metrosaga.com/10-key-attractions-of-mysore-dasara/mysuru-dasara-cover/

Uploader

FionaLake

FionaLake

Ep61 - ದಸರಾ ವಿಶೇಷ - ನವರಾತ್ರಿಯ ಕಥೆಗಳು - Listen Free | WowFM