Ep115 - [ ವ್ಯಕ್ತಿ ಪರಿಚಯ ] - ಹೆಲೆನ್ ಕೆಲ್ಲೆರ್
Ep115 - [ ವ್ಯಕ್ತಿ ಪರಿಚಯ ] - ಹೆಲೆನ್ ಕೆಲ್ಲೆರ್

Ep115 - [ ವ್ಯಕ್ತಿ ಪರಿಚಯ ] - ಹೆಲೆನ್ ಕೆಲ್ಲೆರ್

Misha ✨

7 min
Parents' Classroom
Play

Description

<p>"ವ್ಯಕ್ತಿ ಪರಿಚಯ " ಸರಣಿಯಲ್ಲಿ  ಈ ಸಲದ  ಪರಿಚಯ "ಹೆಲೆನ್ ಕೆಲ್ಲೆರ್ ". ಹೆಲೆನ್ ಕೆಲ್ಲೆರ್ , ಅತಿ ವಿಶಿಷ್ಟ ಮಹಿಳೆ .  ಕಣ್ಣು , ಕಿವಿ ಕೇಳದೆ ಇದ್ದರೂ ಬಾಯಿ , ಹಾಗೂ ಸ್ಪರ್ಶದ  ( Touch ) ಸಹಾಯದಿಂದ ಕಾಲೇಜು ಶಿಕ್ಷಣ ಪಡೆದವರು .  ನಂತರ , ಪ್ರಪಂಚದಾದ್ಯಂತ  ಲಕ್ಷಾಂತರ ಅಂಗವಿಕಲರಿಗೆ ಸ್ಪೂರ್ತಿಯಾಗಿ ನಿಂತವರು .  </p> <p>ಇವರ ಜೀವನದ ರೋಚಕ ಕತೆ , ಈ ಸಲ "ಕೇಳಿರೊಂದು ಕತೆಯಾ " ದಲ್ಲಿ . </p>

Uploader

FionaLake

FionaLake

Ep115 - [ ವ್ಯಕ್ತಿ ಪರಿಚಯ ] - ಹೆಲೆನ್ ಕೆಲ್ಲೆರ್ - Listen Free | WowFM