
Ep 57 - ಅನಾಂಸಿ ಮತ್ತು ಮಾತನಾಡುವ ಕಲ್ಲಂಗಡಿ ಹಣ್ಣು
Misha ✨
9 min
Parents' Classroom
Description
<p>" ಕೇಳಿರೊಂದು ಕಥೆಯ " ತಂಡದ ಎರಡನೇ ವರ್ಷದ ಮೊದಲನೇ ಕಥೆ ಆಫ್ರಿಕಾ ಖಂಡದ ಒಂದು ಜನಪ್ರಿಯ ಜಾನಪದ ಪಾತ್ರ ಅನಾಂಸಿ ಅನ್ನೋ ಜೇಡರ ಹುಳುವಿನದ್ದು . ಅನಾನ್ಸಿಯ ಕುರಿತಾದ ಬಹಳಷ್ಟು ಕಥೆಗಳು ಆಫ್ರಿಕಾದ ದೇಶಗಳಲ್ಲಿ ಪ್ರಚಲಿತ ಇವೆ. ಸಾಧಾರಣವಾಗಿ ನೀತಿ ಕಥೆಗಳಲ್ಲಿ ಕಂಡು ಬರುವ ಅನಾಂಸಿ , ಬಹಳ ತುಂಟ ಹುಳು . </p> <p>ಈ ಜೇಡದ ಒಂದು ಕಥೆ "ಮಾತನಾಡುವ ಕಲ್ಲಂಗಡಿ " ಹಣ್ಣಿನ ಬಗ್ಗೆ . ಕಲ್ಲಂಗಡಿ ಹಣ್ಣು ತಿನ್ನೋಕೆ ಹೋಗಿ , ಹಣ್ಣಿನಲ್ಲೇ ಸಿಕ್ಕು , ಮಾತನಾಡುವ ಹಣ್ಣಿನ ಸೋಗು ಹಾಕಿಕೊಂಡು ಆ ರಾಜ್ಯದ ರಾಜನ ವರೆಗೂ ಹೋಗಿ , ಮತ್ತೆ ಆ ತೋಟಕ್ಕೆ ವಾಪಸ್ ಆಗೋ ನಕ್ಕು ನಗಿಸುವ ಈ ಕಥೆ ನೀತಿ ಕಥೆಯೂ ಹೌದು</p> <p> </p> <p><img src="https://assets.libsyn.com/secure/show/127732/kelirondu-line-art.jpg" alt="" width="1200" height="720"> . </p>
Uploader
Episodes
1
Ep 57 - ಅನಾಂಸಿ ಮತ್ತು ಮಾತನಾಡುವ ಕಲ್ಲಂಗಡಿ ಹಣ್ಣು
Misha ✨