The Science Of Story Telling [kannada]
The Science Of Story Telling [kannada]

The Science Of Story Telling [kannada]

Sandra🌸Afia🌸Boakyewaa

6 tracks
Common
Putar

Deskripsi

"ದಿ ಸೈನ್ಸ್ ಆಫ್ ಸ್ಟೋರಿ ಟೆಲಿಂಗ್" ಆಡಿಯೋಬುಕ್‌ನಲ್ಲಿ ಕಥನಕಲೆ ಅಂದ್ರೆ ಸ್ಟೋರಿ ಟೆಲ್ಲಿಂಗ್‌ ವಿಧಾನ ಮತ್ತು ಮನುಷ್ಯನ ಮನಸ್ಸಿನ ನಡುವಿನ ಆಳವಾದ ಸಂಬಂಧವನ್ನು ಅನಾವರಣಗೊಳಿಸಲಾಗಿದೆ. ಕಥೆಗಳನ್ನು ಹೇಗೆ ರೂಪಿಸಬೇಕು, ಅವು ಮನುಷ್ಯನ ಭಾವನೆಗಳಿಗೆ ಹೇಗೆ ಪ್ರಭಾವ ಬೀರುತ್ತವೆ, ಮತ್ತು ಮಾನವ ಜೀವನದಲ್ಲಿ ಕಥೆಗಳ ಮಹತ್ವವೇನು ಎಂಬುದರ ಸಾರಾಂಶವನ್ನು ವಿಜ್ಞಾನ ಮತ್ತು ಮಾನವ ಸಂಸ್ಕೃತಿಯ ದೃಷ್ಟಿಕೋನದಿಂದ ವಿವರಿಸಲಾಗಿದೆ. ಕಥೆ ಮತ್ತು ಬರವಣಿಗೆಯಲ್ಲಿ ಆಸಕ್ತಿ ಇರುವವರಿಗೆ ಈ ಆಡಿಯೋ ಬುಕ್‌ ಮಾರ್ಗದರ್ಶಕವಾಗಿರುತ್ತದೆ.

Pengunggah

GrantStar

GrantStar

The Science Of Story Telling [kannada] - Listen Free | WowFM