![Silent Aliya[kannada]](https://pbcdn.aoneroom.com/image/2026/02/03/53e2c37af425cadd32e5ffb567f23031.png)
Silent Aliya[kannada]
Klatsv💫
29 tracks
Modern Romance
Deskripsi
ತುಂಬಾನೇ ಕನಸು ಕಂಡು ಮದುವೆ ಆಗಿದ್ಲು ಇಶಾ. ಆದ್ರೆ, ಅಶ್ವಿನ್ ವಿಚಿತ್ರ ನಡವಳಿಕೆ ಅವಳನ್ನ ಕಂಗಾಲಾಗಿಸಿತ್ತು. ಎಂಥದ್ದೇ ಪರಿಸ್ಥಿತಿ ಇದ್ರೂ ಮೂಕನಂತೆ ವರ್ತಿಸ್ತಿದ್ದ. ಎಲ್ಲರನ್ನೂ ಎದುರಾಕಿಕೊಂಡು ಮದುವೆಯಾದ ಇಶಾ ಇವತ್ತು ಅಸಹಾಯಕತೆಯಿಂದ ಕೊರಗ್ತಿದ್ಲು. ಹೀಗಿರ್ವಾಗ್ಲೇ ಅಶ್ವಿನ್ "ಇವತ್ತು ಯಾರು ನನ್ನ ನೋಡಿ ಆಡಿಕೊಳ್ತಿದ್ದಾರೋ, ಅವರ ಮುಂದೆಯೇ ನನ್ನ ನಿಜವಾದ ಕಥೆ ಗೊತ್ತಾಗುತ್ತೆ. ಅವತ್ತು ಎಲ್ಲರೂ ಸುಮ್ಮನಾಗ್ತರೆ. ನನ್ನ ಪ್ರೀತಿಸಿ ಕೈಹಿಡಿದ ಇಶಾ ನಂಬಿಕೆ ಎಂದಿಗೂ ಸುಳ್ಳಾಗಲ್ಲ!" ಅಂದುಕೊಂಡ. ಅಷ್ಟಕ್ಕೂ ಅಶ್ವಿನ್ ಯಾರು? ಆ ಸೀಕ್ರೆಟ್ ಗೊತ್ತಾಗ್ಬೇಕು ಅಂದ್ರೆ ಕೇಳಿ 'ಸೈಲೆಂಟ್ ಅಳಿಯ' ಆಡಿಯೋ ಸೀರೀಸ್.
Pengunggah
Karya Terkait
Episode (29)
1
Mookana Sahavasa.!
2
Aaghatha.!
3
Ninge mathu baruttha.?
4
Nanna kshamisbidi.!
5
Idu Original Alla.!
6
Vichitra Kanasu.!
7
Negative Energy.!
8
Mosagara.!
9
Clinic Plans.!
10
Nijvaglu Shreemanthana.?