Sadhguru: Life of a Yogi[kannada]
Sadhguru: Life of a Yogi[kannada]

Sadhguru: Life of a Yogi[kannada]

RHONKEFELLA

10 tracks
Putar

Deskripsi

ಆಧ್ಯಾತ್ಮಿಕ ಚಿಂತನೆಯನ್ನ ಭಾರತದಿಂದ ವಿಶ್ವಮಟ್ಟದಲ್ಲಿ ಕೊಂಡೊಯ್ದ ಹೆಗ್ಗಳಿಕೆ ಸದ್ಗುರು ಶ್ರೀ ಜಗ್ಗಿ ವಾಸುದೇವ ಅವರಿಗೆ ಸಲ್ಲುತ್ತದೆ. ಆಧ್ಯಾತ್ಮದ ಕುರಿತಾದ ಪ್ರಾಚೀನ ಜ್ಞಾನವನ್ನ ಆಧುನಿಕವಾಗಿ ವಿವರಿಸಿ, ಅರ್ಥ ಮಾಡಿಸುವುದರಲ್ಲಿ ಸದ್ಗುರು ನಿಸ್ಸೀಮರು! ಈಗಾಗಲೇ ಹಲವಾರು ಕೃತಿಗಳ ಮೂಲಕ ಹಾಗೂ ಪ್ರವಚನಗಳ ಮೂಲಕ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಆಧ್ಯಾತ್ಮದ ಚಿಂತನೆಯನ್ನ ಹೇಳಿಕೊಟ್ಟ ಸದ್ಗುರುಗಳ ಜೀವನಶೈಲಿ ಸ್ಫೂರ್ತಿದಾಯಕವಾಗಿದೆ. ಸದ್ಗುರು ಜೀವನವನ್ನು ಒಳಗೊಂಡ ಒಂದು ಸುಂದರ ಆಡಿಯೋ ಸ್ಟೋರಿ "ಸದ್ಗುರು: Life of a Yogi" ಕೇಳಿ KUKU FMನಲ್ಲಿ.

Pengunggah

Clara_Notes

Clara_Notes

Sadhguru: Life of a Yogi[kannada] - Listen Free | WowFM