Money Mistakes in 20s & 30s[kannada]
Money Mistakes in 20s & 30s[kannada]

Money Mistakes in 20s & 30s[kannada]

Brenda Loice

23 tracks
Money Making
Putar

Deskripsi

ಸಾಮಾನ್ಯವಾಗಿ 20-30ರ ಆಸುಪಾಸಿನ ವಯಸ್ಸಲ್ಲಿ ಎಲ್ಲರೂ ಆರ್ಥಿಕವಾಗಿ ಸ್ವತಂತ್ರರಾಗೋ ಹಂತದಲ್ಲಿರ್ತಾರೆ. ಆಗಷ್ಟೇ ಓದು ಮುಗಿಸಿ, ಕೈಯಲ್ಲೊಂದು ಕೆಲಸ ಇರುತ್ತೆ. ಹೀಗಿರ್ವಾಗ ಬಂದ ಹಣವನ್ನ ಹೇಗೆ ಮತ್ತು ಯಾಕೆ ಖರ್ಚು ಮಾಡ್ಬೇಕು ಅನ್ನೋದು ಸರಿಯಾಗಿ ಗೊತ್ತಿರ್ಬೇಕು. ಇಲ್ಲವಾದ್ರೆ ಈ ಸಂದರ್ಭದಲ್ಲಿ‌ ಮಾಡಿದ ತಪ್ಪಿನಿಂದಾಗಿ, ಇಡೀ ಜೀವನ ಪೂರ್ತಿ ಸಾಲದ ಸುಳಿಯಲ್ಲಿ ಸಿಲುಕಬೇಕಾದ ದುಃಸ್ಥಿತಿ ಎದುರಾಗುತ್ತೆ. ಹಾಗಾದ್ರೆ ದುಡ್ಡನ್ನ ಸಂಪಾದಿಸೋದ್ರ ಜೊತೆಗೆ ಬಳಕೆ ಹಾಗೂ ಉಳಿಕೆ ಹೇಗೆ? ಕ್ರೆಡಿಟ್ ಕಾರ್ಡ್, ಇನ್ಶುರೆನ್ಸ್, ಟ್ಯಾಕ್ಸ್, ಎಫ್ ಡಿ, ಎಮರ್ಜೆನ್ಸಿ ಫಂಡ್, ಪ್ರಾಪರ್ಟಿ ಪರ್ಚೇಸ್ ಎಲ್ಲಾ ಮ್ಯಾನೇಜ್ ಮಾಡೋದು ಹೇಗೆ? ಚಿಂತೆ ಬಿಡಿ.. 'Money Mistakes in 20s & 30s' ಆಡಿಯೋಬುಕ್ ಕೇಳಿ. Learn, Earn & Return ಪಾಲಿಸಿ ಫಾಲೋ ಮಾಡಿ..

Pengunggah

MaxStar

MaxStar

Money Mistakes in 20s & 30s[kannada] - Listen Free | WowFM