![Marali Manasaagide[kannada]](https://pbcdn.aoneroom.com/image/2026/02/03/0bdbe83f921824c635b0e284ee9a0226.png)
Marali Manasaagide[kannada]
Zano Uirab
30 tracks
Deskripsi
"ಮರಳಿ ಮನಸಾಗಿದೆ" ಒಂದು ಭಾವನಾತ್ಮಕ ಮತ್ತು ಮನೋಸ್ಥಿತಿಯೊಂದಿಗೆ ನಡಿಯೋ ಕಥಾ ಸರಣಿ. ಭೂಮಿ ಮತ್ತು ಸೂರ್ಯನ ಜೀವನದ ನಡುವಿನ ಒಡನಾಡು, ಪ್ರೀತಿಯ ತೀವ್ರತೆ, ಗೊಂದಲಗಳು ಮತ್ತು ಅನಿವಾರ್ಯ ತೀರ್ಮಾನಗಳು ಈ ಕಥೆಗೆ ಜೀವ ತುಂಬಿಸುತ್ತವೆ. ದಾಂಪತ್ಯ ಜೀವನದಲ್ಲಿ ಪ್ರೀತಿಯ ನಿರೀಕ್ಷೆ, ಮನಸ್ಸಿನ ಏರುಪೇರುಗಳು, ಮತ್ತು ಕರ್ಮಯೋಗದ ರಹಸ್ಯಗಳು ಕಥೆಯನ್ನು ಹೆಚ್ಚು ಕುತೂಹಲಕರ ಮಾಡಿಕೊಡುತ್ತದೆ. ಭೂಮಿ ಮತ್ತು ಸೂರ್ಯನ ಸಂಬಂಧಗಳ ತಿರುವುಗಳು ಓದುಗರನ್ನು ತುದಿಗಾಲಲ್ಲಿ ಕೂರಿಸುತ್ತವೆ. ಅನಿರೀಕ್ಷಿತ ಘಟನೆಗಳು, ಭೂತಕಾಲದ ನೆನಪುಗಳು, ಪ್ರೀತಿಯ ದಾರಿಯಲ್ಲಿ ಎದುರಾಗುವ ಕಠಿಣ ಸತ್ಯಗಳು—ಈ ಎಲ್ಲದರ ನಡುವೆ, ಭೂಮಿ ತನ್ನ ಬದುಕಿನ ಹೊಸ ದಾರಿ ಕಂಡುಕೊಳ್ತಾಳಾ? ಎಂಬುವುದನ್ನು ತಿಳಿದುಕೊಳ್ಳಲು ಕೇಳ್ತಾ ಇರಿ KUKU FM.
Pengunggah
Karya Terkait
Episode (30)
1
Modala Male
2
Kantaka
3
Modala Ratry
4
Like First Night
5
Proposal
6
Kuja Dosha
7
Aspatrege Daakhalaada Bhumi
8
Love V/S Fate
9
Sparsha
10
Tuntaata