Mamaearth: Profitable Business of Skincare Products[kannada]
Mamaearth: Profitable Business of Skincare Products[kannada]

Mamaearth: Profitable Business of Skincare Products[kannada]

FAHAPicturesHD

20 tracks
Business Knowledge
Putar

Deskripsi

ನೀವು ದಿನನಿತ್ಯ ಬಳಸೋ ಸ್ಕಿನ್‌-ಕೇರ್‌ ಪ್ರಾಡಕ್ಟ್‌ಗಳಲ್ಲಿ ಎಷ್ಟು ಕೆಮಿಕಲ್ಸ್‌ ಇರುತ್ತೆ ಅಂತಾ ನಿಮಗ್ ಗೊತ್ತಾ? ಅಮೋನಿಯವನ್ನ ಬಳಸಿ ತಯಾರಿಸೋ ಶಾಂಪೂಗಳು, ಪ್ಯಾರಾಬೆನ್‌ ಮತ್ತು ಸೋಡಿಯಂಗಳ ಮಿಶ್ರಣವಾಗಿರೋ ಸೋಪ್‌ಗಳು - ಹೀಗೆ ನೀವು ಬಳಸೋ ಸ್ಕಿನ್‌ ಸಂಬಂಧಿತ ಪ್ರಾಡಕ್ಟ್‌ಗಳು ಚರ್ಮದ ಆರೋಗ್ಯಕ್ಕೆ ಹಾನಿಯುಂಟು ಮಾಡ್ತವೆ. ಆದ್ರೆ ಯಾವುದೇ ಕೆಮಿಕಲ್ಸ್‌ನ ಬಳಸದೇ ನೈಸರ್ಗಿಕ ಪದಾರ್ಥಗಳನ್ನ ಬಳಸಿಕೊಂಡು ಪರಿಣಾಮಕಾರಿಯಾದ ಸ್ಕಿನ್‌-ಕೇರ್‌ ಪ್ರಾಡಕ್ಟ್‌ಗಳನ್ನ ತಯಾರಿಸಬಹುದು ಅಂತ "Mamaearth" ಕಂಪನಿಯವರು ನಿರೂಪಿಸಿದ್ದಾರೆ. ಮನೆಯಿಂದ ಆರಂಭಿಸಿದ ಕಂಪನಿಯೊಂದು, ಹೆವಿ ಕಾಂಪಿಟೇಷನ್‌ ಇರೋ ಮಾರ್ಕೆಟ್‌ನಲ್ಲಿ ಹೇಗೆ ಬೃಹದಾಕಾರವಾಗಿ ಬೆಳೆದು ಸಕ್ಸಸ್‌ ಮತ್ತು ಪ್ರಾಫಿಟ್‌ ಅನ್ನ ಸಾಧಿಸಿತು ಅನ್ನೋದ್ರ ಕುರಿತಾದ ಸ್ಫೂರ್ತಿದಾಯಕ ಆಡಿಯೋಬುಕ್‌ "Mamaearth: Profitable Business of Skincare Products" ಕೇಳಿ ನಿಮ್ಮ KUKU FMನಲ್ಲಿ.

Pengunggah

AmeliaVale

AmeliaVale

Mamaearth: Profitable Business of Skincare Products[kannada] - Listen Free | WowFM