![How to understand Children Psychology[kannada]](https://pbcdn.aoneroom.com/image/2026/02/06/6804929ab2387aa6fefca51e9ed7f42d.png)
How to understand Children Psychology[kannada]
oumeyma 🐼
11 tracks
Parents' Classroom
Deskripsi
"ಇಂದಿನ ಮಕ್ಕಳೇ ನಾಳಿನ ಪ್ರಜೆಗಳು".! ಹುಟ್ಟುವಾಗ ಎಲ್ಲ ಮಕ್ಕಳು ಒಂದೇ ತಾರಾ ಜನಿಸ್ತಾರೆ. ಆದ್ರೆ ಮುಂದೆ ಸುತ್ತಮುತ್ತಲಿನ ಪರಿಸರ, ಕುಟುಂಬ, ಸ್ನೇಹಿತರ ಪ್ರಭಾವದಿಂದ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುತ್ತಾ ಹೋಗುತ್ತೆ. ಹೀಗಿರವಾಗ ಪೋಷಕರಿಗೆ ಮಕ್ಕಳನ್ನ ಹೇಗೆ ಉತ್ತಮವಾಗಿ ಬೆಳೆಸೋದು ಅನ್ನೋ ಚಿಂತೆ ಸಹಜ.! ಇಲ್ಲಿದೆ ನೀವು ನಿಮ್ಮ ಮಕ್ಕಳ ಮನಸನ್ನ ಅರ್ಥ ಮಾಡ್ಕೊಳ್ಳೋಕೆ ಬೆಸ್ಟ್ ಕೈಪಿಡಿ 'How to understand ಚಿಲ್ಡ್ರನ್ ಸೈಕಾಲಜಿ' ಆಡಿಯೋಬೂಕ್ . ಕೇಳಿ ಕುಕು fm ಕನ್ನಡದಲ್ಲಿ .!
Pengunggah
Karya Terkait
Episode (11)
1
Makkala manasannu artha madkoli.!
2
Makkala manasika samasyege karanavenu.?
3
Makkala aluvannu artha madkoli.!
4
Sari-Thappina arivu needi.!
5
Makkalu yake sullu helthare.?
6
Makkalu hata madodu yake.?
7
Makkalu mankadaga e tips follow madi.!
8
Teenage makkala bagge gamanavirli.!
9
Makkaligu depression barutthe.!
10
Good touch-Bad touch bagge thilisi heli.!