Baduku Badaliso Paatagalu by Swamy Vivekananda[kannada]
Baduku Badaliso Paatagalu by Swamy Vivekananda[kannada]

Baduku Badaliso Paatagalu by Swamy Vivekananda[kannada]

Sujan Marpa Tamang

17 tracks
Success & Inspiration
चलाएं

विवरण

ಭಾರತ ಕಂಡ ಮಹಾನ್ ಸಂತರಲ್ಲಿ 'ಸ್ವಾಮಿ ವಿವೇಕಾನಂದ'ರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತೆ. ಇದಕ್ಕೆ ಮುಖ್ಯ ಕಾರಣ ಅವರ ಸ್ಫೂರ್ತಿದಾಯಕ‌ ಮಾತುಗಳು. ಚಿಕಾಗೋದಲ್ಲಿ ಇವ್ರು ಮಾಡಿದ ಒಂದು ಭಾಷಣ, ಪಾಶ್ಚಿಮಾತ್ಯ ದೇಶಗಳು ಭಾರತದತ್ತ ತಿರುಗಿ ನೋಡುವಂತೆ ಮಾಡಿತ್ತು. ಹೀಗೆ ಇವರಾಡಿದ ಪ್ರತಿ ಮಾತುಗಳು ಯುವಕರು ಎಚ್ಚೆತ್ತೆಕೊಳ್ಳುವಂತೆ ಮಾಡಿದೆ. ಬದುಕಲು ದಾರಿ ದೀಪವಾಗಿವೆ. ಹಾಗಾದ್ರೆ ಸ್ವಾಮಿ ವಿವೇಕಾನಂದರ ಬದುಕು ನಮಗೆ ಹೇಗೆ ಸ್ಫೂರ್ತಿಯಾಗಿದೆ? ಅವುಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡ್ರೆ ಏನೆಲ್ಲಾ ಬದಲಾವಣೆಯಾಗುತ್ತೆ? ತಿಳಿಯೋದಕ್ಕೆ ಕೇಳಿ 'ಬದುಕು ಬದಲಿಸೋ ಪಾಠಗಳು ಬೈ ಸ್ವಾಮಿ ವಿವೇಕಾನಂದ' ಆಡಿಯೋಬುಕ್.

अपलोडर

VincentVale

VincentVale

Baduku Badaliso Paatagalu by Swamy Vivekananda[kannada] - Listen Free | WowFM