ANIL KUMBLE[kannada]
ANIL KUMBLE[kannada]

ANIL KUMBLE[kannada]

_𝘯𝘢𝘫𝘶𝘭𝘪𝘢❤️‍🔥

10 tracks
चलाएं

विवरण

'10 ವಿಕೆಟ್' ಅಂತ ಕೇಳಿದಾಗ ಎಲ್ಲರಿಗೂ ನೆನಪಾಗೋ ಹೆಸರು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ! ನಮ್ಮ ಕನ್ನಡದ ಶ್ರೇಷ್ಠ ಸಾಧಕರಲ್ಲಿ ಒಬ್ಬರಾದ ಅನಿಲ್ ಕುಂಬ್ಳೆ, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಲೋಕದಲ್ಲಿ ಸಾಧನೆ ಮಾಡಿರುವುದು ಅತ್ಯದ್ಭುತ. ಹಾಗಾದ್ರೆ ಅನಿಲ್ ಕುಂಬ್ಳೆ, ಜಂಬೋ ಆಗಿದ್ದು ಹೇಗೆ? ಫಾಸ್ಟ್ ಬೌಲರ್ ಆಗಬೇಕು ಅಂತ ಹೋರಾಟ ಮಾಡಿದ ಅನಿಲ್, ಸ್ಪಿನ್ನರ್ ಆಗಿ, ಆ 10 ವಿಕೆಟ್ ಗಳಿಸಿದ್ದು ಹೇಗೆ? ಈ ಗೂಗ್ಲಿ ಪ್ಲೇಯರ್ ಕ್ಯಾಪ್ಟನ್ ಆದಾಗ ಯಾವೆಲ್ಲ ಸವಾಲುಗಳು ಎದುರಾದವು? ಕ್ರಿಕೆಟ್ ಬಿಟ್ಟೂ ಅವ್ರ ಬೇರೆ ಇಂಟರೆಸ್ಟ್ ಏನು? ಎಲ್ಲದರ ಉತ್ತರ ಇಲ್ಲಿದೆ! ಕೇಳಿ 'ಅನಿಲ್ ಕುಂಬ್ಳೆ' ಆಡಿಯೋ ಬುಕ್! 🎧🔥

अपलोडर

BenjaminVale

BenjaminVale

ANIL KUMBLE[kannada] - Listen Free | WowFM