![MOTIVATION vs DETERMINATION [kannada]](https://pbcdn.aoneroom.com/image/2026/02/05/0452ed82816bd35afcf3e26d646636ae.png)
MOTIVATION vs DETERMINATION [kannada]
Maroon 5
Description
ಯಶಸ್ಸು ಅನ್ನೋದು ಸುಮ್ಮನೆ ಸಿಗೋದು ಅಲ್ಲ. ಅದಕ್ಕೆ ಕಠಿಣ ಪರಿಶ್ರಮ ಬೇಕು. ಮುಖ್ಯವಾಗಿ ನಮ್ಮ ಗುರಿಯ ಬಗ್ಗೆ ದೃಢ ನಿರ್ಧಾರ ಮತ್ತು ಆ ನಿರ್ಧಾರವನ್ನು ಸಾಧಿಸಲು ಸದಾ ಪ್ರೇರಣೆ ಅತ್ಯಗತ್ಯ! ನೀವು ಕೂಡ ಯಶಸ್ಸಿನ ಹಾದಿಯಲ್ಲಿದ್ದೀರಾ? ಆದರೆ ಈ ಯಾನದಲ್ಲಿ ಸಾಕಷ್ಟು ಅಡೆತಡೆಗಳು ನಿಮ್ಮನ್ನು ಹಿಡಿದುಕೊಂಡಿದ್ದಾಯಿತೆ? ಜೀವನದಲ್ಲಿ ಪ್ರೇರಣೆ ಎಷ್ಟು ಮುಖ್ಯ? ನಮ್ಮ ಸಂಕಲ್ಪ ಎಷ್ಟು ಪ್ರಬಲ ಎಂದು ನಿಮ್ಮ ಬಳಿ ಆಲೋಚನೆ ಇದೆಯಾ? ಚಿಂತೆ ಬಿಟ್ಟು ಕೇಳಿ 'ಮೊಟಿವೇಶನ್ ವಿ/ಎಸ್ ಡೀಟರ್ಮಿನೇಶನ್' ಆಡಿಯೋಬುಕ್. ಇದು ನಿಮ್ಮ ಉತ್ತಮ ಜೀವನಕ್ಕೆ ನಮ್ಮ ಚಿಕ್ಕ ಗಿಫ್ಟ್! ಹ್ಯಾಪಿ ಲಿಸನಿಂಗ್!
Diffuseur
Œuvres associées
Épisodes (12)
Guri muttalu 'Prerane & Druda Nirdhara' mukhya.!
'Impossible' padavanna 'I'm Possible' madikolli.!
Goal bagge spashtathe irli.!
Yashassina mukhya adipaaya 'Motivation'.!
Idu nimma jeevana.! Nimagagi jeevisi.!
Namma nirdharagalu hegirbeku.?
Nammanna naavu motivate madikollodu hege.?
Modalu nimmannu neevu nambi.!
Preraneya shakthi enthaddu.?
Badukige enu mukhya annodu nenpirli.!