Kannadave Sathya[kannada]
Kannadave Sathya[kannada]

Kannadave Sathya[kannada]

Kwasi Wired🇬🇭

30 tracks
Lire

Description

ನಮ್ಮ ಕನ್ನಡಾಂಬೆ ಸಾಮಾನ್ಯನ ಕಣ್ಣಿನಿಂದ ತನ್ನ ಕನ್ನಡನಾಡನ್ನು ನೋಡಲೇಬೇಕಿತ್ತು. ತನ್ನದೇ ನೆಲದಲ್ಲಿ, ತನ್ನದೇ ಕನ್ನಡದ ಕಂದಮ್ಮಗಳೆದುರು, ಸಾಮಾನ್ಯರಲ್ಲಿ ಸಾಮಾನ್ಯಳಾಗಿ ತನ್ನದೊಂದು ಪುಟ್ಟ ಬೇಡಿಕೆಯನ್ನು ಹೊತ್ತು ಹೊರಡುವ ಭುವನೇಶ್ವರಿಯ ಕಣ್ಣಿಗೆ ಇಲ್ಲಿ ಕಂಡಿದ್ದೇನು? ಇಲ್ಲಿದೆ, ಕನ್ನಡಾಂಬೆ ಭುವನೇಶ್ವರಿಯ ಅಪರೂಪದ ಅಸಾಮಾನ್ಯ ಪಯಣದ ಸಾಹಸಗಾಥೆ! ಕೇಳಿ "ಕನ್ನಡವೇ ಸತ್ಯ" ದ್ವನಿ ಸರಣಿ ನಿಮ್ಮ ನೆಚ್ಚಿನ ಕುಕು FM ಅಲ್ಲಿ.

Diffuseur

Sophie.Paths

Sophie.Paths

Kannadave Sathya[kannada] - Listen Free | WowFM