![Aravattara Vasanta[kannada]](https://pbcdn.aoneroom.com/image/2026/02/03/51df788dca6935d045c46299ffba2757.png)
Aravattara Vasanta[kannada]
عبدو التهامي
Description
ಕನ್ನಡ ಏಕೀಕರಣವಾಗಿ 60 ವರ್ಷ ಕಳೆದವು. ಕನ್ನಡನಾಡು ಏದುರಿಸಿದ ಸಮಸ್ಯೆ, ಸವಾಲುಗಳನ್ನು ಅವಲೋಕಿಸಿ ನೋಡಿದಾಗ ಹೆಮ್ಮೆ, ಕಳವಳ ಸಹಜ. ಇಲ್ಲಿನ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಅರ್ಥಿಕ ಅಭಿವೃದ್ದಿಯನ್ನು ವಿಮರ್ಷೆಗೆ ಒಳಪಡಿಸಲಾಗಿದೆ. ಕನ್ನಡ ಸಿನಿ ಜಗತ್ತಿನ ಚರಿತ್ರೆಯನ್ನು ವಿವರಿಸಲಾಗಿದೆ. ಕನ್ನಡ ಚಿತ್ರರಂಗ ವರ್ತಮಾನ, ವೈವಿಧ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಇದು ಓದುವ ಕೃತಿ ಮಾತ್ರವಲ್ಲ, ನೋಡಬೇಕಾದ ಚಿತ್ರಶಾಲೆಯೂ ಆಗಿದೆ. ಸಿನಿಮಾದ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ರೀಲುಗಳ ಲೋಕದ ತವಕ ತಲ್ಲಣ, ಪ್ರಯೋಗಗಳು ಇದೆಲ್ಲವನ್ನೂ ಹಿಡಿದಿಡಲು ಲೇಖಕರು ಈ ಕೃತಿಯ ಮೂಲಕ ಪ್ರಯತ್ನಿಸಿದ್ದಾರೆ. ಲೇಖಕ ಎನ್. ಜಗನ್ನಾಥ ಪ್ರಕಾಶ ಬರೆದಿರುವ "ಅರವತ್ತರ ವಸಂತ" ಆಡಿಯೋಬುಕ್ ಕೇಳಿ ನಿಮ್ಮ KUKU FMನಲ್ಲಿ.
Diffuseur
Œuvres associées
Épisodes (12)
Hanateya Belakinalli Cinema Vasanta
Kannada Cinema Sanskritige Munnudi
Arambhika Dinagalallina Kannada Chitrarangada Sadhanegalu
Tavaka Tallanagala Naduve Prayogagala Parva
Swabhimana Mattu Swavalambaneya Haadiyalli
Kannada Kalavidaru Roopisida Kanthihara
Kannada Chalanachitra Prashastigalu
Hosatanada Hambala, Prayogasheelateya Tudita
Kannada Chitragalige Rashtraprashastigalu
Kannada Chitrarangada Nayaki Natiyaru