![Lady Boss[kannada]](https://pbcdn.aoneroom.com/image/2026/02/04/8c0ace7ba2d6d582a41ec2e1847d86ab.png)
Lady Boss[kannada]
Lindiwe Veronica Bok
Paglalarawan
ಶಾನ್ವಿ ಒಬ್ಬ ಸ್ಟ್ರಾಂಗ್ ವ್ಯಕ್ತಿತ್ವವಿರುವ ಹುಡುಗಿ. ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಮಧುವನ್ನು ಬೇರೊಬ್ಬ ಹುಡುಗಿಯ ಜೊತೆ ಹೋಟೆಲ್ ಕೋಣೆಯಲ್ಲಿ ನೋಡಬೇಕಾದ ಪರಿಸ್ಥಿತಿ ಶಾನ್ವಿಗೆ ಎದುರಾಯಿತು. ಇನ್ನೂ ದುಃಖದ ಸಂಗತಿ ಏನೆಂದರೆ, ಆ ಹೋಟೆಲ್ ರೂಮ್‌ನಲ್ಲಿ ಮಧು ಜೊತೆಗೆ ಇದ್ದವಳು ಶಾನ್ವಿಯ ತಂದೆಯ ಎರಡನೇ ಹೆಂಡತಿಯ ಮಗಳು, ಅವಳ ತಂಗಿ ಸಿತಾರಾ. ತನ್ನವರಿಂದಲೇ ಅವಮಾನಿತಲಾದ ಶಾನ್ವಿ, ತೀವ್ರ ನಶೆಯಲ್ಲಿರುವಾಗ, ಪ್ರಣವದಿತ್ಯ ಗ್ರೂಪ್ ಆಫ್ ಕಂಪನೀಸ್‌ನ ಮುಖ್ಯಸ್ಥ, ದಿ ಗ್ರೇಟ್ ಪ್ರಣವ್ ಜೊತೆ ಒಂದು ರಾತ್ರಿ ಕಳೆಯಲು ಮ್ಯಾರೇಜ್ ಅಗ್ರಿಮೆಂಟ್ ಮೇಲೆ ಸಹಿ ಮಾಡುತ್ತಾಳೆ. ಆಕಸ್ಮಿಕವಾಗಿ ನಡೆದ ಆ ಮದುವೆ ಶಾನ್ವಿಯನ್ನು ಯಾವ ದಿಕ್ಕಿಗೆ ಒಯ್ಯುತ್ತದೆ? ಶಾನ್ವಿ ತನ್ನದೇ ಆದ ಕುಟುಂಬದ ವಿರುದ್ಧ ಹೇಗೆ ಶತ್ರುವಾಗುತ್ತಾಳೆ? ಶಾನ್ವಿಯ ತಂದೆ ಎರಡನೇ ಮದುವೆ ಯಾಕಾದರೂ? ಶಾನ್ವಿಯ ತಾಯಿಗೆ ಆಗಿದ್ದ ಅನ್ಯಾಯವೇನು? ಶಾನ್ವಿ ತನ್ನ ತಾಯಿಗೆ ಆಗಿದ್ದ ಅನ್ಯಾಯಕ್ಕೆ ಹೇಗೆ ಪ್ರತೀಕಾರ ತೀರಿಸುತ್ತಾಳೆ? ಇದನೆಲ್ಲ ತಿಳ್ಕೊಳಕ್ಕೆ ಕೇಳಿ "ಲೇಡಿ ಬಾಸ್" ಆಡಿಯೋ ಸೀರೀಸ್ ನಿಮ್ಮ ಕುಕು FM ಅಲ್ಲಿ ಮಾತ್ರ.
Uploader
Kaugnay na Nilalaman
Mga Episode (60)
Heart Break
What is the Cost?
Reputation?
Love or Acting?
Made for Each other
who is he?
You will Regret
Curiousity or Attraction?
I Want You..!
Marry Me..!