![Kumbha Mela[kannada]](https://pbcdn.aoneroom.com/image/2026/02/03/55ca7491e3f30a5b21aec900a2cfebef.png)
Kumbha Mela[kannada]
laetitiaky
Paglalarawan
ಅದು ಏಕಕಾಲದಲ್ಲಿ ಕೋಟ್ಯಾಂತರ ಭಕ್ತರು ಸೇರುವ ಪವಿತ್ರ ಸ್ಥಳ... ದೇಶದ ನಾಲ್ಕು ದಿಕ್ಕುಗಳಿಂದಲೂ ಅಸಂಖ್ಯಾತ ಸಾಧು-ಸಂತರು ಸೇರುವ ಪುಣ್ಯ ಸ್ಥಳ... ಪುರುಷರು-ಮಹಿಳೆಯರು, ಹಿರಿಯರು-ಮಕ್ಕಳೆನ್ನುವ ವಯಸ್ಸು, ಜಾತಿ, ಮತ - ಭೇಧವಿಲ್ಲದೇ ಭೇಟಿ ನೀಡಿ, ಪವಿತ್ರ ಸ್ನಾನಗೈಯುವ ಧಾರ್ಮಿಕ ಸ್ಥಳ... ಅದುವೇ ಭಾರತ ಮಾತ್ರವಲ್ಲ, ಇಡೀ ವಿಶ್ವದಲ್ಲಿಯೇ ನಡೆಯುವ ಅತೀ ದೊಡ್ಡ ಧಾರ್ಮಿಕ ಆಚರಣೆ ಎಂದೇ ಪ್ರಸಿದ್ಧಿಯಾಗಿರುವ 'ಕುಂಭ ಮೇಳ'...ಇಂತಹ ಮಹಾನ್ ಆಚರಣೆಯ ಪ್ರಾಮುಖ್ಯತೆಯೇನು? ಇಲ್ಲಿ ಇಷ್ಟೊಂದು ಜನ ಸೇರೋದ್ಯಾಕೆ? ಇದರ ಹಿಂದಿರುವ ಧಾರ್ಮಿಕ ಹಿನ್ನಲೆಯೇನು? ಸಂಪೂರ್ಣ ಮಾಹಿತಿಗಾಗಿ ಕೇಳಿ, ಕುಕುಎಫ್‌ಎಂನಲ್ಲಿರುವ 'ಕುಂಭ ಮೇಳ' ಆಡಿಯೋ ಬುಕ್...
Uploader
Kaugnay na Nilalaman
Mga Episode (10)
ಸನಾತನ ಸಂಸ್ಕೃತಿಯ ಪ್ರತೀಕ ಕುಂಭಮೇಳ
ಕುಂಭ ಮೇಳದ ಹಿಂದಿದೆ ಸಮುದ್ರ ಮಂಥನದ ಕಥೆ
12 ವರ್ಷಕ್ಕೊಮ್ಮೆ ಕುಂಭ ಮೇಳ ನಡೆಯೋದೇಕೆ?
ಆಖಾಡಗಳು ಕುಂಭ ಮೇಳದಲ್ಲಿ ಹೈಲೈಟ್!
ಹರಿದ್ವಾರದ ಕುಂಭ ಮೇಳ ಹೇಗಿರುತ್ತೆ ಗೊತ್ತಾ?
ಎಲ್ಲಕ್ಕಿಂತ ಶ್ರೇಷ್ಠವಂತೆ ಪ್ರಯಾಗ್ ಕುಂಭ ಮೇಳ!
ಯುನೆಸ್ಕೋ ಪಟ್ಟಿಯಲ್ಲಿ ಕುಂಭ ಮೇಳ
ನಾಸಿಕ್ ಹಾಗೂ ಉಜ್ಜಯಿನಿಯ ಕುಂಭ ಮೇಳ
ಕರ್ನಾಟಕದಲ್ಲೂ ನಡೆಯುತ್ತೆ ಕುಂಭ ಮೇಳ!
ಪಾಪದಿಂದ ಮುಕ್ತಿ ಪಡೆಯಲು ಕುಂಭಮೇಳ