Varasdaara [kannada]
Varasdaara [kannada]

Varasdaara [kannada]

قطوسه ♥️

125 tracks
Modern Romance
تشغيل

الوصف

ವಾರಸ್ದಾರ - ತಾಯಿಯ ಮಡಿಲಲ್ಲಿ ಆಡೋ ವಯಸಲ್ಲಿ ಕಣ್ಮರೆಯಾದ ಮಗನಿಗಾಗಿ ಹೆಜ್ಜೆಹೆಜ್ಜೆಗೂ ಹಪಹಪಿಸುತ್ತಿರುವ ತಾಯಿ ಅಧೀರಾ. ಶ್ರೀಮಂತ ಕುಟುಂಬದ ಕುಡಿಯಾದ್ರೂ ಯಾವುದರ ಅರಿವಿಲ್ಲದೇ ತನ್ನಷ್ಟಕ್ಕೆ ತಾನು ಬದುಕು ಕಟ್ಟಿಕೊಂಡಿರೋ ಸಮರ್ಥ್. ಸಮರ್ಥ್‌ನ ಬುದ್ದಿವಂತಿಕೆಯನ್ನೇ ಬಂಡವಾಳ ಮಾಡಿಕೊಂಡು ತನ್ನ ಬೇಳೆ ಬೇಯಿಸಿಕೊಳ್ತಿರೋ ಅನಿಕಾ. ಅಧಿರಾ ಜೊತೆ ಇದ್ದೇ ಅವಳ ಹಿಂದೆ ಪಿತೂರಿ ಮಾಡ್ತಿರೋ ಬಣ ಇದೆಲ್ಲದರ ಮಧ್ಯೆ ತಾಯಿ ಮಗ ಒಂದಾಗ್ತಾರಾ? ಅನಿಕಾಳ ಮೋಸ ಸಮರ್ಥ್‌ಗೆ ತಿಳಿಯುತ್ತಾ? ಅಧಿರಾ ಸಾಮ್ರಾಜ್ಯಾಕ್ಕೆ ಸಮರ್ಥ್‌ ವಾರಸ್ದಾರನಾಗ್ತಾನಾ? ಮೈನವಿರೇಳಿಸೋ ತಾಯಿ ಮಗನ ಭಾಂಧವ್ಯದ ಕಥೆ ಕೇಳಿ ನಿಮ್ಮ KUKU FMನಲ್ಲಿ.

رافع المحتوى

RachelStar

RachelStar

Varasdaara [kannada] - Listen Free | WowFM