Love 360[kannada]
Love 360[kannada]

Love 360[kannada]

Kimora lou

80 tracks
Modern Romance
تشغيل

الوصف

ಆರೋಹಿಗೆ ಅನುರಾಗ್‌ ಅಂದ್ರೆ ಚೈಲ್ಡ್ ಹುಡ್ ಇಂದನು ಇಷ್ಟ. ಆದ್ರೆ ಅವನಿಗೆ ಮಾಯಾ ಜತೆಗೆ ಲವ್ವಾಗಿದ್ದು, ಪಾರ್ಟಿಯಲ್ಲಿ ಅವಳ ಜೊತೆಗೆ ಡ್ಯಾನ್ಸ್ ಮಾಡ್ತಿರೋದನ್ನು ನೋಡಿ, ಆರೋಹಿ ಓವರ್ ಎಮೋಶನಲ್ ಆಗ್ತಾಳೆ. ತುಂಬಾ obedient ಆಗಿರೋ ಅವಳು ಲೈಫ್ ಅಲ್ಲಿ ಮೊದಲನೇ ಬಾರಿ “ನಾನ್ ಬೇಕಾದ್ದನ್ನು ಮಾಡ್ತೀನಿ!” ಅಂತ ಡಿಸೈಡ್ ಆಗ್ತಾಳೆ. ವೈನ್ ಕುಡಿಯೋಷ್ಟಕ್ಕೆ ತೀವ್ರ ಫೀಲ್ ಮಾಡಿ, ದಾರಿ ತಪ್ಪ್ತಾ ಹೋಗೋ ಆಟೆಮ್ಟ್ನಲ್ಲಿ ಒಬ್ಬ strange but sweet ಹುಡುಗ ಅಭಯ್ ಲೈಫಿಗೆ ಎಂಟ್ರಿ ಕೊಡ್ತಾನೆ. ಅವನು ಫ್ರೆಂಡ್ ಆಗೋಣ ಅಂತ ಕೈ ನೀಡ್ತಾನೆ. ಇನ್ನು ಮುಂದೆ ಏನಾಗ್ತೋ ಗೊತ್ತಿಲ್ಲ, ಬಟ್ ಡ್ರಾಮಾ ಗ್ಯಾರಂಟಿ! ಪ್ರೀತಿ, ನೋವು, ಬದಲಾಗೋ ನಿರ್ಧಾರ – ಎಲ್ಲವೂ ಮಿಕ್ಸ್ ಆಗಿರೋ ಈ ಆಡಿಯೋ ಸೀರೀಸ್ ಕೇಳಿ ನಿಮ್ಮ Kuku FM ನಲ್ಲಿ ಮಾತ್ರ .

رافع المحتوى

Eva.Paths

Eva.Paths

Love 360[kannada] - Listen Free | WowFM