Kumbha Mela[kannada]
Kumbha Mela[kannada]

Kumbha Mela[kannada]

laetitiaky

10 tracks
Historical Romance
تشغيل

الوصف

ಅದು ಏಕಕಾಲದಲ್ಲಿ ಕೋಟ್ಯಾಂತರ ಭಕ್ತರು ಸೇರುವ ಪವಿತ್ರ ಸ್ಥಳ... ದೇಶದ ನಾಲ್ಕು ದಿಕ್ಕುಗಳಿಂದಲೂ ಅಸಂಖ್ಯಾತ ಸಾಧು-ಸಂತರು ಸೇರುವ ಪುಣ್ಯ ಸ್ಥಳ... ಪುರುಷರು-ಮಹಿಳೆಯರು, ಹಿರಿಯರು-ಮಕ್ಕಳೆನ್ನುವ ವಯಸ್ಸು, ಜಾತಿ, ಮತ - ಭೇಧವಿಲ್ಲದೇ ಭೇಟಿ ನೀಡಿ, ಪವಿತ್ರ ಸ್ನಾನಗೈಯುವ ಧಾರ್ಮಿಕ ಸ್ಥಳ... ಅದುವೇ ಭಾರತ ಮಾತ್ರವಲ್ಲ, ಇಡೀ ವಿಶ್ವದಲ್ಲಿಯೇ ನಡೆಯುವ ಅತೀ ದೊಡ್ಡ ಧಾರ್ಮಿಕ ಆಚರಣೆ ಎಂದೇ ಪ್ರಸಿದ್ಧಿಯಾಗಿರುವ 'ಕುಂಭ ಮೇಳ'...ಇಂತಹ ಮಹಾನ್ ಆಚರಣೆಯ ಪ್ರಾಮುಖ್ಯತೆಯೇನು? ಇಲ್ಲಿ ಇಷ್ಟೊಂದು ಜನ ಸೇರೋದ್ಯಾಕೆ? ಇದರ ಹಿಂದಿರುವ ಧಾರ್ಮಿಕ ಹಿನ್ನಲೆಯೇನು? ಸಂಪೂರ್ಣ ಮಾಹಿತಿಗಾಗಿ ಕೇಳಿ, ಕುಕುಎಫ್‌ಎಂನಲ್ಲಿರುವ 'ಕುಂಭ ಮೇಳ' ಆಡಿಯೋ ಬುಕ್...

رافع المحتوى

NoraStar

NoraStar

Kumbha Mela[kannada] - Listen Free | WowFM