Jamboo Savari : Idu Aramane Aanegala Kathe[kannada]
Jamboo Savari : Idu Aramane Aanegala Kathe[kannada]

Jamboo Savari : Idu Aramane Aanegala Kathe[kannada]

Priddy Ugly

13 tracks
تشغيل

الوصف

ಜಗತ್ಪ್ರಸಿದ್ಧ ಮೈಸೂರು ದಸರಾ ಅಂದ್ರೆ ನೆನಪಾಗೋದು ವೈಭವಯುತ ಜಂಬೂಸವಾರಿ... ಜಂಬೂಸವಾರಿ ಅಂದಾಕ್ಷಣ ಕಣ್ಣ ಮುಂದೆ ಬರೋದು ರಾಜಗಾಂಭೀಯದಿಂದ ಹೆಜ್ಜೆ ಹಾಕುವ ಗಜಪಡೆ...! ಅಂಬಾರಿ ಹೊತ್ತ ಆನೆ ಅಭಿಮನ್ಯು ಹಾಗೂ ಅತನ ಸಂಗಡಿಗರ ಜೊತೆಗೆ ಸಾಗುವ ಜಂಬೂ ಸವಾರಿ ನೋಡೋದೇ ಕಣ್ಣಿಗೆ ಹಬ್ಬ. ಹಾಗಾದ್ರೆ, ಈ ಆನೆಗಳ ಆಯ್ಕೆ ಹೇಗಾಗುತ್ತೆ? ಗಜಪಡೆಗೆ ನೀಡುವ ತಾಲೀಮು ಹೇಗಿರುತ್ತೆ? ಆನೆಗಳಿಗೆ ಅಲಂಕಾರ ಮಾಡುವವರಾರು? ಇದೆಲ್ಲವನ್ನು ತಿಳ್ಕೋಳೋಕೆ ಕೇಳಿ, ಕುಕುಎಫ್‌ಎಂನಲ್ಲಿರುವ ' ಜಂಬೂ ಸವಾರಿ- ಇದು ಅರಮನೆ ಆನೆಗಳ ಕಥೆ' ಆಡಿಯೋ ಬುಕ್.

رافع المحتوى

DanielStar

DanielStar

Jamboo Savari : Idu Aramane Aanegala Kathe[kannada] - Listen Free | WowFM