![Big Life Goals : Plan madodege?[kannada]](https://pbcdn.aoneroom.com/image/2026/02/03/56732fed13e3cbce428b024a5e2bcbd8.png)
Big Life Goals : Plan madodege?[kannada]
hasona_al
الوصف
ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಗುರಿ ಇದ್ದೇ ಇರುತ್ತೆ! ಅದ್ರಲ್ಲಿ ಇಂತಿಷ್ಟು ವಯಸ್ಸೊಳಗೆ ಒಂದು ಸ್ವಂರ ಕಾರು, ಮನೆ, ಬ್ಯುಸಿನೆಸ್ ಇರ್ಬೇಕು ಅನ್ನೋದು ಎಲ್ಲರಿಗೂ ಇರೋ ಸಾಮಾನ್ಯವಾದ ಕನಸು. ಆದ್ರೆ ಎಜುಕೇಷನ್ ಲೋನ್, ಕ್ರೆಡಿಟ್ ಕಾರ್ಡ್ EMI, ಮದುವೆ ಸಾಲ, ಇನ್ನೊಂದಷ್ಟು ಲೋನ್ಸ್ ಸೇರಿದಂತೆ ಬದುಕೇ ಸಾಲದ ಸುಳಿಯಲ್ಲಿ ಸಿಲುಕಿರುತ್ತೆ. ಹಾಗಾದ್ರೆ ಬರೋ ಸಂಬಳದಲ್ಲೇ ತಮ್ಮ ಮದುವೆಗೆ, ಮನೆಗೆ, ಕಾರಿಗೆ, ಜೊತೆಗೆ ನೆಮ್ಮದಿಯಾದ ರಿಟೈರ್ಮೆಂಟಿಗೆ ಹೇಗೆ ಪ್ಲಾನ್ ಮಾಡೋದು? ಫೈನಾನ್ಷಿಯಲ್ ಫ್ರೀಡಂ ಅಂದ್ರೆ ಏನು? ನಮ್ಮ ಜೀವನದ ಬಹು ದೊಡ್ಡ ಗುರಿಗಳನ್ನ ತಲುಪೋದಕ್ಕೆ ಇರೋ ದಾರಿಗಳೇನು? ಇವೆಲ್ಲವನ್ನೂ ತಿಳಿಯೋದಕ್ಕೆ ಕೇಳಿ 'ಬಿಗ್ ಲೈಫ್ ಗೋಲ್ಸ್ : ಪ್ಲಾನ್ ಮಾಡೋದೇಗೆ?' ಆಡಿಯೋಬುಕ್.
رافع المحتوى
أعمال ذات صلة
الحلقات (20)
Financial Yashassige Foundation.!
Smart Financial Goal Creation.!
Budget & Family.!
Nimma Galikeya Samarthyavanna Hecchisodu.!
Banking System Balsodu Hege.?
Saala - Tool or Trap.?
Investment Paatagalu.!
Insurance Plan.!
Tax Plan.!
Hanadubbara andre.?