Aa Karaala Rathri[kannada]
Aa Karaala Rathri[kannada]

Aa Karaala Rathri[kannada]

Mr Yuz😎🇬🇲

40 tracks
تشغيل

الوصف

'ಪ್ರಣತಿ' ಹದಿನೆಂಟರ ಹರೆಯದ ಸೈಕಾಲಜಿ ಸ್ಟೂಡೆಂಟ್. ಕಾಫಿ ಶಾಪಿನಲ್ಲಿ ಕೆಲಸ ಮಾಡ್ತಾ, ತನ್ನ ಕಾಲೇಜಿಗೆ ಬೇಕಾದ ಖರ್ಚನ್ನ ತಾನೇ ನಿಭಾಯಿಸಿಕೊಳ್ತಿರೋ ಸ್ಟ್ರಾಂಗ್, ಬ್ಯೂಟಿಫುಲ್ ಅಂಡ್ ಇಂಡಿಪೆಂಡೆಂಟ್ ಗರ್ಲ್. ಇಂಥ ಮುದ್ದಾದ ಬೆಡಗಿಗೆ ಹತ್ತಿರವಾದವನೇ ಚಾರ್ಮಿಂಗ್ ಹಾಗೂ ಡ್ಯಾಶಿಂಗ್ 'ಪಾರ್ಥ'. ಆದ್ರೆ ಅವನು ಒಂದು ವಿಚಿತ್ರ ಜೀವಿ! ತನ್ನದೇ ಆದ ಗುಂಪಿನ, ವಿಶೇಷ ಸುಗಂಧ ಹೊಂದಿರೋ ಪರ್ಫೆಕ್ಟ್ ಜೋಡಿಗಾಗಿ ಅವನು ಹುಡುಕಾಡ್ತಿದ್ದಾನೆ. ಇಂಥ ಮನುಷ್ಯ ರೂಪದ ಬೇರೆ ಜೀವಿಯಾದ ಪಾರ್ಥನಿಗೆ ಕನೆಕ್ಟ್ ಆಗಿರೋ ಪ್ರಣತಿ ಕಥೆ ಏನು? ಇಬ್ಬರ ಪ್ರೀತಿ ಮುಂದೆ ಯಾವ ತಿರುವು ಪಡೆಯುತ್ತೆ? 'ಆಲ್ಫಾ' ಆಗಿರೋ ಪಾರ್ಥನೊಂದಿಗೆ, ಮನುಷ್ಯಳಾದ ಪ್ರಣತಿ ಬದುಕೋದಕ್ಕೆ ಆಗುತ್ತಾ? ಕೇಳಿ ಥ್ರಿಲ್ಲಿಂಗ್ ಅಂಡ್ ರೊಮ್ಯಾಂಟಿಕ್ ಸೀರೀಸ್ 'ಆ ಕರಾಳ ರಾತ್ರಿ'.

رافع المحتوى

Lucas_Vale

Lucas_Vale

Aa Karaala Rathri[kannada] - Listen Free | WowFM