![You Are What You Eat[kannada]](https://pbcdn.aoneroom.com/image/2026/02/05/f405a50e82e8389486f386b0ebd7d586.png)
You Are What You Eat[kannada]
veemanlee
Description
ನಾವು ದಿನನಿತ್ಯದ ಡಯಟ್‌ನಲ್ಲಿ ಏನನ್ನ ಸೇವಿಸ್ತೀವಿ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸ್ತೀವಿ ಅನ್ನೋದ್ರ ಮೇಲೆ ನಮ್ಮ ಆರೋಗ್ಯ ಡಿಪೆಂಡ್ ಆಗಿರುತ್ತೆ. ಅಷ್ಟೇ ಅಲ್ಲ, ನಾವು ಸೇವಿಸೋ ಆಹಾರದ ಮೇಲೆ ನಮ್ಮ ಮಾನಸಿಕ ಆರೋಗ್ಯವೂ ಕೂಡ ಅವಲಂಬಿತವಾಗಿರುತ್ತೆ. ಅತಿಯಾದ ಫಾಸ್ಟ್‌ಫುಡ್ ಹಾಗೂ ಮೈದಾ ಸಂಬಂಧಿತ ಆಹಾರವನ್ನ ಬಳಸೋದ್ರಿಂದ ಆರೋಗ್ಯ ಹದಗೆಟ್ಟು ಮಾರಣಾಂತಿಕ ಪರಿಣಾಮಗಳಾಗೋ ಸಾಧ್ಯತೆಗಳಿವೆ. ಕೆಲಸದ ಒತ್ತಡದಲ್ಲಿ ಮನೆ ಊಟ ಮಾಡದೇ ಹೆಚ್ಚಾಗಿ ಹೊರಗಡೆ ತಿನ್ನುವವರಲ್ಲಿ ಆರೋಗ್ಯ ಸಮಸ್ಯೆಗಳು ನಿರಂತರವಾಗಿ ಕಾಣಿಸಿಕೊಳ್ತಾನೆ ಇರ್ತವೆ. ನೀವೂ ಕೂಡ ಆಹಾರದ ವಿಷಯದಲ್ಲಿ ಕೇರ್‌ಲೆಸ್ ಆಗಿದ್ದೀರಾ? ಹಾಗಾದ್ರೆ, ಆಹಾರ ಮತ್ತು ಆರೋಗ್ಯದ ಕುರಿತು ಮಾರ್ಗದರ್ಶಿಯಾಗೋ ಕ್ಲಾಸಿಕ್ ಆಡಿಯೋಬುಕ್ "You Are What You Eat" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (20)
Namma Hottege Enenu Serutte?
Arogyakke Aaharave Moola!
Aaharada Hindina Vignana
Poshakamshada Mahatva!
Karulina Aarogya Rakshane
Dehadalli Aaharada Kelasa
Sharirada Aarogya Sudharane
Mane Maddu Mahatva
Shuddha Aaharada Mahatva!
Aaharada Mele Parisarada Prabhava