Umesh Reddy: The Psycho[kannada]
Umesh Reddy: The Psycho[kannada]

Umesh Reddy: The Psycho[kannada]

『1v4』SANAD

20 tracks
Detective & Crime
Play

Description

ಅಪರಾಧ ಲೋಕದಲ್ಲಿ ವಿಕೃತಿ ಮೆರೆದ ಕ್ರಿಮಿನಲ್‌ಗಳ ಪಟ್ಟಿಯಲ್ಲಿ ತುಂಬಾನೇ ನಟೋರಿಯಸ್‌ ಮತ್ತು ವಿಕೃತ ವ್ಯಕ್ತಿ ಅಂದ್ರೆ ಉಮೇಶ್‌ ರೆಡ್ಡಿ. ನಾಗರಿಕ ಸಮಾಜದಲ್ಲಿ ತೀರಾ ಅಸಹ್ಯಕರ ಅಪರಾಧಗಳನ್ನ ಮಾಡಿರೋ ಕುಖ್ಯಾತ ಉಮೇಶ್‌ ರೆಡ್ಡಿ, ಪೊಲೀಸರಿಂದಲೇ 2 ಸಲ ಎಸ್ಕೇಪ್‌ ಆಗಿದ್ದ ಖದೀಮ! ಬೇರೆ ಬೇರೆ ರಾಜ್ಯಗಳಲ್ಲಿ ಈತ ಎಸಗಿರೋ ಅತ್ಯಾಚಾರ ಮತ್ತು ಕೊಲೆಗಳಿಗೆ ಮರಣದಂಡನೆಯೂ ಕೂಡ ಅಲ್ಪಪ್ರಮಾಣದ ಶಿಕ್ಷೆ ಅಂತ ಹೇಳಿದ್ರೆ ಅತಿಶಯೋಕ್ತಿಯಲ್ಲ! ಅದರಲ್ಲೂ ಬೆಂಗಳೂರಿನ ಪೀಣ್ಯ, ನೆಲಮಂಗಲದಂತಹ ಬಡಾವಣೆಗಳಲ್ಲಿನ ಕುಟುಂಬಗಳಿಗೆ ಈತ ಮಾಡಿದ ವಿಕೃತ ಅನಾಚಾರಗಳು ಸ್ವತಃ ನ್ಯಾಯಾಂಗ ವ್ಯವಸ್ಥೆಯನ್ನೇ ಕಂಗಾಲಾಗಿಸಿದ್ದವು. ಮೃಗಗಳಿಗಿಂತಲೂ ವಿಕೃತವಾಗಿದ್ದ ನಟೋರಿಯಸ್‌ ಉಮೇಶ್‌ ರೆಡ್ಡಿ ಕುರಿತಾದ ಭೀಭತ್ಸ ಆಡಿಯೋಬುಕ್‌ "ಉಮೇಶ್‌ ರೆಡ್ಡಿ: The Psycho" ಕೇಳಿ ನಿಮ್ಮ KUKU FMನಲ್ಲಿ.

Uploader

Seth_Vale

Seth_Vale

Umesh Reddy: The Psycho[kannada] - Listen Free | WowFM