![This Is What America Looks Like[kannada]](https://pbcdn.aoneroom.com/image/2026/02/05/6cd1a26a458b59c5f22b3a67c4a7fd8c.png)
This Is What America Looks Like[kannada]
@latifa
Description
ಮಾನಸಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರೋ ಅಮೆರಿಕದಂತಹ ದೇಶದಲ್ಲಿ ವಲಸೆ ಹೋಗಿ, ಬದುಕು ಕಟ್ಟಿಕೊಳ್ಳೋದು ಅಂದ್ರೆ ಸುಲಭದ ಮಾತಲ್ಲ! ಅಮೆರಿಕನ್ನರು ನಿರ್ಲಜ್ಜವಾಗಿ ಆಚರಿಸೋ ವರ್ಣಬೇಧ ಪದ್ಧತಿ ಜಗತ್ತಿಗೆ ಗೊತ್ತಿರೋ ಸಂಗತಿಯೇ. ಅದರಲ್ಲೂ ಅವರು ವರ್ಣದ ಆಧಾರದ ಮೇಲೆ ವಿದೇಶೀಯರನ್ನ ಹೀಯಾಳಿಸುವ ಪದ್ಧತಿಯಂತೂ ಅಮೆರಿಕನ್ನರ ನೂರಾರು ವರ್ಷಗಳ ಸಂಸ್ಕೃತಿ ಎಂದರೆ ತಪ್ಪಾಗಲ್ಲ! ಅಮೆರಿಕದಂತಹ ಸಿಲಿಕಾನ್ ಕಾಡಿಗೆ ವಲಸೆ ಹೋಗಿ, ಅಲ್ಲಿ ರೆಫ್ಯೂಜಿಯಾಗಿ, ಹೋರಾಟದ ಮೂಲಕ ಅಮೆರಿಕದ ಗವರ್ನ್‌ಮೆಂಟ್‌ನಲ್ಲಿ ಸ್ಥಾನ ಪಡೆದುಕೊಂಡ ಕಪ್ಪು ಹುಡುಗಿಯ ಕಥೆಯನ್ನ ಕೇಳಿದ್ದೀರಾ? ಮೊಟ್ಟಮೊದಲ ಆಫ್ರಿಕನ್-ಅಮೆರಿಕನ್ ರೆಫ್ಯೂಜಿ ಇಲಾನ್ ಓಮರ್‌ಳ ಮೈನವಿರೇಳಿಸುವ ಆತ್ಮಕಥನ "This Is What America Looks Like"ನ ಸಾರಾಂಶ ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (8)
Ilhan Omar’s Carefree Childhood
Ilhan Adjusted to Life as a Refugee!
Ilhan Quickly Picked Up the Tools
Ilhan’s Faith Became an Anchor
Ilhan Pulled Herself Out
Ilhan’s Talent for Community
Ilhan’s Candidacy Was a Success!
Ilhan’s New Fame