The Story of Indrani Mukerjea[kannada]
The Story of Indrani Mukerjea[kannada]

The Story of Indrani Mukerjea[kannada]

Jeni Tenardier💋

20 tracks
Detective & Crime
Play

Description

2015ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ ಪ್ರಕರಣವೆಂದರೆ ಅದು ಶೀನಾ ಬೋರಾ ಮರ್ಡರ್‌ ಕೇಸ್!‌ 25 ವರ್ಷದ ಶೀನಾ ಬೋರಾ ಮರ್ಡರ್‌ ಕೇಸ್‌ನಲ್ಲಿ ಶೀನಾಳ ತಾಯಿ ಇಂದ್ರಾಣಿ ಮುಖರ್ಜಿಯನ್ನ ಅರೆಸ್ಟ್‌ ಮಾಡಿದಾಗ ಇಡೀ ದೇಶವೇ ಶಾಕ್‌ ಆಗಿತ್ತು! ಪೊಲೀಸ್‌ ತನಿಖೆಯಲ್ಲಿ ಬಗೆದಷ್ಟು ಕರಾಳ ಸತ್ಯಗಳು ಹೊರಬಂದಾಗ, ಕೇಸ್‌ನಲ್ಲಿ ಕುಟುಂಬದವರೇ ಭಾಗಿಯಾಗಿರೋದು ಬೆಳಕಿಗೆ ಬಂತು. ಕೊಲೆಗೆ ಮಾಸ್ಟರ್‌ಮೈಂಡ್‌ ಎನ್ನಲಾಗಿದ್ದ ಇಂದ್ರಾಣಿ ಮುಖರ್ಜಿಯ ಹಿನ್ನೆಲೆ, ಬೇರೆ ಬೇರೆ ಮುಖವಾಡಗಳು ಮತ್ತು ಕೊಲೆಯಲ್ಲಿ ಇಂದ್ರಾಣಿಯ ಪಾತ್ರ - ಹೀಗೆ ಹತ್ತು ಹಲವು ಕರಾಳ ಸಂಗತಿಗಳ ಕುರಿತ ರೋಚಕ ಮರ್ಡರ್‌ ಮಿಸ್ಟರಿ "The Story of ಇಂದ್ರಾಣಿ ಮುಖರ್ಜಿ" ಕೇಳಿ KUKU FMನಲ್ಲಿ.

Uploader

Ruby.Shore

Ruby.Shore

The Story of Indrani Mukerjea[kannada] - Listen Free | WowFM