The New Strategic Selling[kannada]
The New Strategic Selling[kannada]

The New Strategic Selling[kannada]

Joe trad

6 tracks
Business Knowledge
Play

Description

ರಾಬರ್ಟ್ ಬಿ. ಮಿಲ್ಲರ್ ಮತ್ತು ಸ್ಟೀಫನ್ ಇ. ಹೈಮನ್ ಅವರ The New Strategic Selling" ಪುಸ್ತಕವು, ಮಾರಾಟದ ತಂತ್ರಗಳನ್ನು ಹೊಸ ದಿಕ್ಕಿನಲ್ಲಿ ಅಭಿವೃದ್ದಿ ಪಡಿಸುವ ಮಾರ್ಗದರ್ಶಿಯಾಗಿದೆ. ಈ ಕೃತಿಯಲ್ಲಿ, ಮಾರಾಟವು ಕೇವಲ ಒಬ್ಬ ವ್ಯಕ್ತಿಯನ್ನು ಒಲಿಸಿಕೊಳ್ಳುವ ಕಲೆಯಷ್ಟೇ ಅಲ್ಲ, ಬದಲಾಗಿ ಸಾಕಷ್ಟು ನಿರ್ಧಾಮಾಡುವವರನ್ನು ಒಗ್ಗೂಡಿಸುವ ಶಕ್ತಿ ಎಂದು ವಿವರಿಸಲಾಗಿದೆ. ಈ ಪುಸ್ತಕದ ಪ್ರಮುಖ ತತ್ವವಾಗಿದೆ. ಈ ತಂತ್ರಗಳನ್ನು ಅನುಸರಿಸುವ ಮೂಲಕ, ನೀವು ನಿಮ್ಮ ವ್ಯಾಪಾರದಲ್ಲಿ ದೀರ್ಘಕಾಲಿಕ ಯಶಸ್ಸು ಸಾಧಿಸಬಹುದು. ಪ್ರಪಂಚದ ಪ್ರಮುಖ ಮಾರಾಟಗಾರರು ಅನುಸರಿಸುವ ಸಿದ್ಧಾಂತಗಳು ಮತ್ತು ಬಿಗಿಯಾದ ಸ್ಪರ್ಧೆಯಲ್ಲಿ ಮುನ್ನಡೆಯಲು ಅಗತ್ಯವಾದ ಮಾರ್ಗಗಳು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಈ ಮಹತ್ವದ ಆಡಿಯೋಬುಕ್ ಅನ್ನು KUKU FM ನಲ್ಲಿ ಕೇಳಿ ಮತ್ತು ನಿಮ್ಮ ಮಾರಾಟದ ದಕ್ಷತೆಯನ್ನು ಹೆಚ್ಚಿಸಿಕೊಳ್ಳಿ!

Uploader

LukeStar

LukeStar

The New Strategic Selling[kannada] - Listen Free | WowFM