![The Art of Simple Living[kannada]](https://pbcdn.aoneroom.com/image/2026/02/05/92dcf28740ab704223b7574e28f8a018.png)
The Art of Simple Living[kannada]
alexlozada0228
7 tracks
Knowledge
Description
ಜೀವನದಲ್ಲಿ ಎಲ್ಲರ ಧ್ಯೇಯ ನೆಮ್ಮದಿಯಾಗೋ ಬದುಕೋದು. ಆದ್ರೆ ಇಂದು ಶಾಂತಿಯನ್ನ ಬಿಟ್ಟು, ಎಲ್ಲರೂ ಒತ್ತಡದಲ್ಲಿ ಮುಳುಗಿದ್ದಾರೆ. ಬದುಕು ಸಿಕ್ಕಾಪಟ್ಟೆ ಬ್ಯುಸಿ ಅನ್ನೋದು ಹಲವರ ಕಥೆ. ಆದ್ರೆ ಜೀವನ ತುಂಬಾ ಸಿಂಪಲ್. ಅದನ್ನ ಜೀವಿಸೋದಕ್ಕೆ ಬಂದ್ರೆ, ಬದುಕು ಬ್ಯೂಟಿಫುಲ್ ಕೂಡ. ಹಾಗಾದ್ರೆ ಹೇಗೆ ಸರಳವಾಗಿ ಬದುಕಿ, ನೆಮ್ಮದಿಯಿಂದ ಇರೋದು? ಇದಕ್ಕೆ ಉತ್ತರ 'ಆರ್ಟ್ ಆಫ್ ಸಿಂಪಲ್ ಲಿವಿಂಗ್' ಬುಕ್. ಈ ಕೃತಿಯ ಬೈಟ್ಸ್ ಇಲ್ಲಿದೆ ಕೇಳಿ.
Uploader
Related Works
Episodes (7)
1
Shanti mattu Santhoshada jeevanakke 100 abhyasagalu.!
2
Nam hatra enideyo adakke bele kodi.!
3
Ahaara, Batte inda badalavane sadya.!
4
Belagina routine badalavane.!
5
Badukinalli Kale.!
6
Badukinalli prakruthiyanna alavadisikolli.!
7
Samaya seemitha.!