![Shiva : Brahmandada Yodha[kannada]](https://pbcdn.aoneroom.com/image/2026/02/04/77f77654b10f9d17db33d8cce6f157dc.png)
Shiva : Brahmandada Yodha[kannada]
Colombe Kenzo
2 tracks
Fantasy
Description
ಅದು ಭೂಮಿಯಿಂದ ಸುಮಾರು 4 ಲಕ್ಷ ಬೆಳಕಿನ ದೂರದಲ್ಲಿರೋ ಒಂದು ಹೊಸ ಜಗತ್ತು.! ಅಲ್ಲಿರೋ ಹೊಸ ಗ್ರಹಗಳಲ್ಲಿ ಅಟ್ಲಾಂಟಿಸ್ ಕೂಡ ಒಂದು.! ಅಲ್ಲಿ ಅಪರೂಪದ ವಿಚಿತ್ರ ಮಾನವರು ಜೀವಿಸ್ತಾ ಇದ್ದಾರೆ. ಅಲ್ಲಿಗೊಂದು 'ರಾಯಲ್ ಅಕಾಡೆಮಿ' ಇದೆ. ಈ ರಾಯಲ್ ಅಕಾಡೆಮಿ ಶೌರ್ಯದ ಸಂಕೇತ. ಇಲ್ಲಿ ಸೇರಿ, ನಡೆಯೋ ಸ್ಪರ್ಧೆಗಳಲ್ಲಿ ಗೆದ್ರೆ, ಇಡೀ ಅಟ್ಲಾಂಟಿಸ್ ಗ್ರಹದಲ್ಲಿ ರಾಜಮರ್ಯಾದೆ! ಇದೇ ಗುರಿಯನ್ನ ಇಟ್ಟುಕೊಂಡ ಶಿವ ಈ ಕಾಂಪಿಟೇಷನಲ್ಲಿ ಭಾಗವಹಿಸ್ತಾನೆ. ಆದ್ರೆ ಅಲ್ಲಿ ಅವನ ವಿಶೇಷವಾದ ಬ್ಲಡ್ ಲೈನ್ ಸೀಕ್ರೆಟ್ ತಿಳಿಯುತ್ತೆ! ಅಷ್ಟಕ್ಕೂ ಯಾರು ಈ ಶಿವ? ಇವನ ಸಾಮರ್ಥ್ಯ ಎಂಥದ್ದು? ಕೇಳಿ ಸಖತ್ ಫ್ಯಾಂಟಸಿ ಸೀರೀಸ್ 'ಶಿವ : ಬ್ರಹ್ಮಾಂಡದ ಯೋಧ'! ಓನ್ಲಿ ಆನ್ ಕುಕು ಎಫ್ ಎಂ.
Uploader
Episodes (2)
1
Polaris.!
2
Luck.!