![Shh!! : I Love She[kannada]](https://pbcdn.aoneroom.com/image/2026/02/03/011343addd1fc13a8c0f88e502cfed53.png)
Shh!! : I Love She[kannada]
David Emagna🇨🇬🇨🇬
60 tracks
Crime&Horror
Description
'ಅರ್ಜುನ್ ಮತ್ತು ಗೀತಾ' ಆಗಷ್ಟೇ ಮದುವೆಯಾಗಿದ್ದ ಹೊಸ ಜೋಡಿ. ಹನಿಮೂನಿಗೆ ಹೋಗಿದ್ದ ಈ ಕಪಲ್, ತಮ್ಮ ಮೊದಲ ರಾತ್ರಿ ಬಗ್ಗೆ ಸಾಕಷ್ಟು ಕನಸುಗಳನ್ನ ಕಟ್ಟಿಕೊಂಡಿದ್ರು. ಆದ್ರೆ ಇವರು ಜೊತೆ ಸೇರ್ಬೇಕು ಅಂದ್ಕೊಂಡಾಗೆಲ್ಲಾ ಪದೇ ಪದೇ ತೊಂದರೆ ಎದುರಾಗ್ತಿತ್ತು. ಕಾಣದ ಕೈಗಳು ಇವರಿಬ್ಬರ ಬದುಕಲ್ಲಿ ಆಟವಾಡ್ತಿದ್ವು. ಅದೊಂದು ದಿನ ಅರ್ಜುನ್ ಪಕ್ಕ ಇರುವಾಗ್ಲೇ, ತನ್ನ ದೇಹವನ್ನ ಯಾರೋ ಅನುಭವಿಸಿದಂತೆ ಭಾಸವಾಗಿತ್ತು ಗೀತಾಳಿಗೆ! ಅಷ್ಟಕ್ಕೂ ಅರ್ಜುನ್-ಗೀತಾ ಮಧ್ಯೆ ಬರ್ತಿದ್ದವರು ಯಾರು? ತಿಳಿಯೋದಕ್ಕೆ ಕೇಳಿ ಹಾರರ್ ಸೀರೀಸ್ 'ಶ್!! - I Love She'.
Uploader
Related Works
Episodes (60)
1
Journey to Honeymoon.!
2
Romance under shower.!
3
Gundina matthu.!
4
Surprise.!
5
Modala sala.!
6
Katthala Rathri.!
7
Aase.!
8
Yaravanu.?
9
Yaradu.?
10
Sight Seeing.!