![Sharapanjara[kannada]](https://pbcdn.aoneroom.com/image/2026/02/03/d971e1ed063613a00ea17df7cb7361a3.png)
Sharapanjara[kannada]
Smiley💛
26 tracks
Description
ತ್ರಿವೇಣಿಯವರು ಸ್ತ್ರೀಯರು ಹೆಚ್ಚಾಗಿ ಬರೆಯದೇ ಇದ್ದ ಕಾಲದಲ್ಲಿ ಬರವಣಿಗೆ ಪ್ರಾರಂಭಿಸಿ ಕೆಲವೇ ವರ್ಷಗಳಲ್ಲಿ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿದ ಲೇಖಕಿಯರಲ್ಲಿ ಅಗ್ರಜರು. ಅವರ ಜನಪ್ರಿಯ ಕಾದಂಬರಿಗಳಲ್ಲಿ ಒಂದಾದ ʼಶರಪಂಜರʼ ಕನ್ನಡ ಸಾಹಿತ್ಯದಲ್ಲಿ ಮರೆಯಲಾಗದ ಕೃತಿಯಾಗಿದೆ. ʼಶರಪಂಜರʼವು ಹೆಣ್ಣಿನ ದೇಹ, ಒತ್ತಡ, ಮಾನಸಿಕ ಸ್ಥಿತಿಗತಿಗಳನ್ನು ಮನೋಶಾಸ್ತ್ರೀಯವಾಗಿ ವಿಶ್ಲೇಷಿಸುವ ಕತೆಯನ್ನು ಹೊಂದಿರುವ ಕಾದಂಬರಿಯಾಗಿದ್ದು, ಚಲನಚಿತ್ರವಾಗಿಯೂ ಜನಪ್ರಿಯತೆ ಪಡೆದಿದೆ. ಮನಸ್ಸಿನ ಭಾವನೆಗಳನ್ನೂ ಚಿತ್ರಿಸಿ ಬರೆದ ಪ್ರಮುಖ ಕ್ಲಾಸಿಕ್ ಕಾದಂಬರಿಯಾಗಿರುವ ʼಶರಪಂಜರʼ ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (26)
1
Chapter 01
2
Chapter 02
3
Chapter 03
4
Chapter 04
5
Chapter 05
6
Chapter 06
7
Chapter 07
8
Chapter 08
9
Chapter 09
10
Chapter 10