![Secret Vampire[kannada]](https://pbcdn.aoneroom.com/image/2026/02/03/47f9fb95d65f7f4dea964f44b5f9f937.png)
Secret Vampire[kannada]
Hama9a🤪🤪فكاهة😜
Description
ಚಿಕ್ಕಂದಿನಿಂದಲೂ ಸೋನಿಯಾಳನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿರೋ ರೋಹನ್ ಒಂದು ಸೊಗಸಾದ ಹುಣ್ಣಿಮೆಯ ರಾತ್ರಿ ಸೋನಿಯಾಳಿಗೆ ಪ್ರಪೋಸ್ ಮಾಡ್ತಾನೆ. ರೋಹನ್‌ನ ಪ್ರೀತಿಯನ್ನ ತಿರಸ್ಕರಿಸಿ, ಆತನನ್ನ ಹೀನಾಯವಾಗಿ ಅವಮಾನ ಮಾಡೋ ಸೋನಿಯಾ ತಾನು ರಾಹುಲ್ ಜೊತೆ ಪ್ರೀತಿಲೀ ಇರೋದನ್ನ ರಿವೀಲ್ ಮಾಡ್ತಾಳೆ. ಹುಣ್ಣಿಮೆಯ ಪೂರ್ಣಚಂದ್ರನ ಬೆಳಕಲ್ಲಿ ಸೋನಿಯಾ ನೀಡೋ ಶಾಕ್ ಮತ್ತು ಅವಮಾನದಿಂದ ರೋಹನ್ ದೇಹದಲ್ಲಿ ಭಯಾನಕ ಬದಲಾವಣೆಗಳು ಉಂಟಾಗೋಕೆ ಶುರುವಾಗುತ್ತೆ! ಮನುಷ್ಯ ರೂಪದಿಂದ ಹಂತ-ಹಂತವಾಗಿ ರಾಕ್ಷಸನಾಗಿ ಪರಿವರ್ತನೆಯಾಗೋ ರೋಹನ್‌ಗೆ ತಾನು ಸಂಪೂರ್ಣ ಮನುಷ್ಯನಲ್ಲ ಅನ್ನೋದು ಮನವರಿಕೆಯಾಗುತ್ತೆ. ತೋಳದ ಮನುಷ್ಯನಾಗಿ ಬದಲಾಗೋ ರಾಹುಲ್ ಮುಂದೆ ಏನ್ ಮಾಡ್ತಾನೆ? ಇಷ್ಟು ದಿನ ಪ್ರೀತಿಸ್ತಿದ್ದ ಸೋನಿಯಾಳನ್ನ ಸಾಯಿಸ್ತಾನಾ? ಕ್ಷಣ-ಕ್ಷಣಕ್ಕೂ ರೋಮಾಂಚನ ಮೂಡಿಸೋ ಕ್ಲಾಸಿಕ್ ಫ್ಯಾಂಟಸಿ ಥ್ರಿಲ್ಲರ್ ಆಡಿಯೋ ಸಿರೀಸ್ "ಸಿಕ್ರೇಟ್ Vampire" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (30)
Heartbreak...!
Rakshasa Tolarajana Magu
Raktapishachi
Eejukoladalli Modala Bheti
Trishage Needida Bharavase
Beleyuttiruva Aatmiyate
Prom Night
Rohan Rajkumari
Rakta Pishachigala Daali
Nisha in Rohan' s Bedroom!