Sala Muktha Jeevana [kannada]
Sala Muktha Jeevana [kannada]

Sala Muktha Jeevana [kannada]

Mafu Guambe

20 tracks
Play

Description

ಸಾಲ ಮುಕ್ತ ಜೀವನ - ಸಾಲದ ಶೂಲಕ್ಕೆ ಮನುಷ್ಯ ಸಿಲುಕಿದ್ದೇ ಆದರೆ ಅದರಿಂದ ಹೊರಬರೋದು ಅಷ್ಟು ಸುಲಭವಲ್ಲ. ಹಾಗಂದ ಮಾತ್ರಕ್ಕೆ ಅದೂ ಅಸಾಧ್ಯವೂ ಅಲ್ಲ. ಹಣಕಾಸಿನ ವಿಚಾರದಲ್ಲಿ ಕೆಲ ಬದಲಾವಣೆಗಳನ್ನ ಮಾಡಿಕೊಳ್ಳುವುದರ ಮೂಲಕ ಸಾಲ ಮುಕ್ತ ಜೀವನವನ್ನ ನಿಮ್ಮದಾಗಿಸಿಕೊಳ್ಳಬಹುದು. ಈ ಆಡಿಯೋ ಬುಕ್‌ ಖರ್ಚು, ಉಳಿತಾಯ ಮತ್ತು ಹೂಡಿಕೆಯ ಬಗ್ಗೆ ಸರಳವಾದ ತಂತ್ರಗಳನ್ನ ನಿಮಗೆ ತಿಳಿಸತ್ತೆ. ಮನಸ್ಸಿನಲ್ಲಿ ಹಣದ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ಬದಲಾಯಿಸಿ, ಉಜ್ವಲ ಆರ್ಥಿಕ ಭವಿಷ್ಯದ ಕನಸಿಗೆ ರಿಯಾಲಿಟಿ ರೂಪವನ್ನೂ ಕೊಡುತ್ತೆ. ಮಿಸ್‌ ಮಾಡದೇ ಈ ಆಡಿಯೋ ಬುಕ್‌ ಕೇಳಿ ಮತ್ತು ಸಾಲ ಮುಕ್ತರಾಗಿ.

Uploader

LucasStar

LucasStar

Sala Muktha Jeevana [kannada] - Listen Free | WowFM